ಸತೀಶ್ ನೀನಾಸಂ 'ಬ್ರಹ್ಮಚಾರಿ' ಚಿತ್ರದ ಹಾಡನ್ನು ಕದ್ಬಿಟ್ರಾ ಸಲ್ಮಾನ್ ಖಾನ್ 'ರಾಧೆ' ತಂಡ?

May 14, 2021, 5:01 PM IST

ಮೇ.13ರಂದು ಓಟಿಟಿಯಲ್ಲಿ ಬಿಡುಗಡೆಯಾದ 'ರಾಧೆ' ಸಿನಿಮಾ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದರಲ್ಲೂ ಒಂದು ಹಾಡಿನ ಟ್ಯೂನ್ ಸೇಮ್ ಕನ್ನಡ ಬ್ರಹ್ಮಚಾರಿ ಸಿನಿಮಾದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಒಮ್ಮೆ ಈ ವಿಡಿಯೋ ನೋಡಿ ಆಮೇಲೆ ನೀವೂ ಅದೇ ಹೇಳ್ತೀರಾ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment