Toxic Movie: ಯಶ್‌ಗೆ ಕರೀನಾ ತಂಗಿಯಾದ್ರೆ ನಾಯಕಿ ಯಾರು..? ಸಾಯಿ ಪಲ್ಲವಿಗೆ ಗಾಳ ಹಾಕಿದೆಯಾ ಟಾಕ್ಸಿಕ್ ಟೀಂ..?

Toxic Movie: ಯಶ್‌ಗೆ ಕರೀನಾ ತಂಗಿಯಾದ್ರೆ ನಾಯಕಿ ಯಾರು..? ಸಾಯಿ ಪಲ್ಲವಿಗೆ ಗಾಳ ಹಾಕಿದೆಯಾ ಟಾಕ್ಸಿಕ್ ಟೀಂ..?

Published : Mar 29, 2024, 10:19 AM IST

ಯಶ್ ನಟನೆಯ ಟಾಕ್ಸಿಕ್ ಅನೌನ್ಸ್ ಆಗಿದ್ದೇ ಆಗಿದ್ದು, ಆ ಕ್ರೇಜ್‌ನ ಕಂಟ್ರೋಲ್ ಮಾಡೋಕೆ ಆಗ್ತಾನೆ ಇಲ್ಲ. ಅದ್ರಲ್ಲೂ ಟಾಕ್ಸಿಕ್ ರಾಣಿ ಯಾರಾಗ್ಬಹುದು. ಅನ್ನೋ ಕುತೂಹವಂತೂ ಹಿಮ್ಮಡಿಯಾಗಿತ್ತು. ಆಗ್ಲೇ ಸಿಕ್ಕ ಉತ್ತರ ಕರೀನಾ..! ಆದ್ರೀಗ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೆ, ಕರೀನಾ ಅಲ್ವಂತೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್ ವರೆಗೂ ಬಡಬಡಾಯಿಸ್ತಿದೆ.

ರಾಕಿಂಗ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ಕೊಳ್ಳೋದಿಕ್ಕೆ ದಕ್ಷಿಣದಿಂದ ಉತ್ತರದವರೆಗೂ ಬ್ಯೂಟಿಫುಲ್ ನಾಯಕಿಯರು ಕ್ಯೂ ನಿಂತಿದ್ದಾರೆ. ಹೀಗಾಗಿ ಟಾಕ್ಸಿಕ್ ಅನೌನ್ಸ್ ಅದಾಗ ನಾಯಕಿ ಯಾರಾಗ್ಬಹುದು ಅನ್ನೋ ಕುತೂಹಲ ಕಾಡಿತ್ತು. ಆ ಕುತೂಹಲಕ್ಕೆ ಸಿಕ್ಕ ಉತ್ತರ ಬಾಲಿವುಡ್ ಬೇಬೋ ಕರೀನಾ ಕಪೂರ್. ಬೇಬೋ ಕೂಡ ಇನ್‌ಡೈರೆಕ್ಟ್ ಆಗಿ ಟಾಕ್ಸಿಕ್ಸ್‌ನಲ್ಲಿದ್ದೇನೆ ಅಂತ ಹೇಳಿದ್ರು. ಸಿನಿಮಾ ಟೀಂ ಕೂಡ ಕನ್ಪರ್ಮ್ ಮಾಡಿತ್ತು. ಆದ್ರೆ ಕರೀನಾ ಕಪೂರ್(Kareena Kapoor) ರೋಲ್ ಏನು ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದು ಟಾಕ್ಸಿಕ್‌ನಿಂದ(Toxic Movie) ಬರುತ್ತಿರೋ ಲೆಟೆಸ್ಟ್ ಅಪ್ಡೇಟ್. ಕರೀನಾ ಟಾಕ್ಸಿಕ್‌ನಲ್ಲಿ ಇರ್ತಾರೆ. ಆದ್ರೆ ಯಶ್‌ಗೆ(Yash) ಹೀರೋಯಿನ್ ಆಗಿ ಅಲ್ಲ. ಬದಲಾಗಿ ಮಮತೆಯ ತಂಗಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಈಗ ವಿರೀಲ್ ಆಗಿದೆ. ಸೌತ್ ಸಿನಿ ಪ್ರೇಮಿಗಳ ದೇವತೆ, ಮಲಾರ್ ಕುಟ್ಟಿ ಸಾಯಿ ಪಲ್ಲವಿ(Sai Pallavi). ಪ್ರೇಮಂ ಸುಂದರಿ ರಾಕಿಬಾಯ್‌ಗೆ ಹೀರೋಯಿನ್ ಆಗಲಿದ್ದಾರೆ ಅಂತ ಹೇಳಲಾಗ್ತಿದೆ. ಬಟ್ ಇದು ಇನ್ನೂ ಅಧಿಕೃತವಾಗಿಲ್ಲ ಅನ್ನೋದು ನಿಮ್ಮ ಗಮನಕ್ಕಿರಲಿ. ಯಾಕಂದ್ರೆ ಇನ್ನೂ ಇಬ್ಬರ ನಾಯಕಿಯರ ಹೆಸರು ಇಲ್ಲಿ ಓಡಾಡ್ತಿದೆ.

ಇದನ್ನೂ ವೀಕ್ಷಿಸಿ:  Yuva Movie:ಮೂರು ರಜೆ ಯುವ ಉತ್ಸವಕ್ಕೆ ಥಿಯೇಟರ್ ಸಿದ್ಧತೆ..! ತಲೆ ಎತ್ತಿದ ಪವರ್ ಪ್ರಿನ್ಸ್ ಕಟೌಟ್..ಇದು ಯುವ ಹವಾಕ್ಕೆ ಸಾಕ್ಷಿ..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more