Rocky bai Vibes: ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್..!

Rocky bai Vibes: ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್..!

Published : May 11, 2022, 03:37 PM IST

KGF 2 ಸ್ಯಾಂಡಲ್ ವುಡ್ ಸೇರಿದಂತೆ, ಕಾಲಿವುಡ್ , ಟಾಲಿವುಡ್ , ಮಾಲಿವುಡ್ ಹಾಗೂ ಬಾಲಿವುಡ್ ಎಲ್ಲಾ ವುಡ್ ನವರಿಗೂ ನಿದ್ದೆಗೆಡಿಸಿದೆ. ಚಿತ್ರ ಬಿಡುಗಡೆ ಆಗಿ 25 ದಿನಗಳು ಕಳೆದಿದ್ದರೂ ಸಿನಿಮಾ ಕಲೇಕ್ಷನ್ ನಲ್ಲಿ ಮಾತ್ರ ಎಲ್ಲಿಯೂ ಕಮ್ಮಿ ಆಗಿಲ್ಲ. ಕೆಜಿಎಫ್ 2 (KGF 2) ಮೇಕಿಂಗ್ ಕಂಡ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. 

KGF 2 ಸ್ಯಾಂಡಲ್ ವುಡ್ ಸೇರಿದಂತೆ, ಕಾಲಿವುಡ್ , ಟಾಲಿವುಡ್ , ಮಾಲಿವುಡ್ ಹಾಗೂ ಬಾಲಿವುಡ್ ಎಲ್ಲಾ ವುಡ್ ನವರಿಗೂ ನಿದ್ದೆಗೆಡಿಸಿದೆ. ಚಿತ್ರ ಬಿಡುಗಡೆ ಆಗಿ 25 ದಿನಗಳು ಕಳೆದಿದ್ದರೂ ಸಿನಿಮಾ ಕಲೇಕ್ಷನ್ ನಲ್ಲಿ ಮಾತ್ರ ಎಲ್ಲಿಯೂ ಕಮ್ಮಿ ಆಗಿಲ್ಲ. ಕೆಜಿಎಫ್ 2 (KGF 2) ಮೇಕಿಂಗ್ ಕಂಡ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. 

ಲಾರ್ಜ್ ಸ್ಕೇಲ್ ಪ್ರೊಡಕ್ಷನ್ ಗೆ ಫಿದಾ ಆಗಿದ್ದಾರೆ ಪ್ರಶಾಂತ್ ನೀಲ್ ಡೈರೆಕ್ಷನ್ , ಯಶ್ ಆಕ್ಟಿಂಗ್ ಗೆ ಖುದ್ದು ನಟ ರಣವೀರ್ ಸಿಂಗ್ ಫ್ಯಾನ್ ಆಗಿದ್ದಾರೆ.

ಕೆಜಿಎಫ್ 2 ನೋಡಿದವ್ರೆಲ್ಲ ಯಶ್ ಸೂಪರ್ ಆಗಿ ಕಾಣ್ತಾರೆ ಅನ್ನೋ ಅಭಿಪ್ರಾಯಪಟ್ಟಿದ್ರು.. ಅದರಂತೆಯೇ ಯಶ್ ನೋಡಿ ಫಿದಾ ಆದ ರಣವೀರ್ ಸಿಂಗ್ ,ಅವ್ರಂತೆಯೇ ಕಾಸ್ಟ್ಯೂಮ್ ಕಾಪಿ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿ ಅದೇ ಕಾಸ್ಟ್ಯೂಮ್ ನಲ್ಲಿ ಅವಾರ್ಡ್ ಫಂಕ್ಷನ್ ಅಟೆಂಡ್ ಮಾಡಿದ್ದಾರೆ. ಆ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ರಾಕಿ ಭಾಯ್ ವೈಬ್ಸ್ ಅನ್ನೋ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಕೆಜಿಎಫ್ 2 ಸಿನಿಮಾ ಬಾಲಿವುಡ್ ಅಂಗಳದಲ್ಲಿ ಭಾರಿ ಕಲೇಕ್ಷನ್ ಮಾಡಿದೆ...ಈ ಹಿಂದೆ ಯಾವುದೇ ಸೌತ್ ಸಿನಿಮಾ ಮಾಡದ ದಾಖಲೆಯನ್ನ ಈ ಚಿತ್ರ ಮಾಡಿದೆ...ಇಂದಿಗೂ ಕೂಡ ಜನರು ಮುಗಿಬಿದ್ದು ಸಿನಿಮಾವನ್ನ ನೋಡ್ತಿದ್ದಾರೆ.... ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಕೆಜಿಎಫ್ 2 ಹಿಂದಿ ಬೆಲ್ಟ್‌ನಲ್ಲಿ 403 ರಿಂದ 405 ಕೋಟಿ ಗಳಿಸಿರಬಹುದು ಎಂದು ಅಂದಾಜು ಮಾಡಲಾಗಿದೆ...ಈ ಮಟ್ಟಕ್ಕೆ ಸಿನಿಮಾ ಇಪ್ಯಾಕ್ಟ್ ಮಾಡಿದೆ...ಇದೇ ಕಾರಣಕ್ಕೆ ಇಂದು ಕೆಜಿಎಫ್ 2 ಕನ್ನಡದ ಸಿನಿಮಾ ಮೇಲೆ ಬಾಲಿವುಡ್ ಮಂದಿಗೆ ಪ್ಯಾರ್ ಆಗಿದೆ.
 

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
Read more