Jul 2, 2022, 4:11 PM IST
ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಗಲಾಟೆ ಮತ್ತಷ್ಟು ಜೋರಾಗಿದೆ. ನರೇಶ್ ಪತ್ನಿ ರಮ್ಯಾ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನರೇಶ್ ಈ ಮೊದಲು ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ವೀಕೆಂಡ್ನಲ್ಲಿ ಮನೆಗೆ ಬಂದು ಮಗುವಿನ ಜೊತೆ ಇದ್ದು ಬಳಿಕ ಮತ್ತೆ ಹೋಗುತ್ತಿದ್ದರು. ಎಲ್ಲಿಗೆ ಹೋಗುತ್ತಿದ್ದರು ಎಂದು ಅವರನ್ನೆ ಕೇಳಬೇಕು ಎಂದಿದ್ದಾರೆ. ಹೈದರಾಬಾದ್ನಲ್ಲೇ ಇರುತ್ತಾರೆ ಬೇರೆಯವರು ಬ್ಯುಸಿ ಆದ ಬಳಿಕ ಮನೆಗೆ ಬರ್ತಾರೆ ಎಂದು ಹೇಳಿದರು. ಎಲ್ಲಿಗೆ ಹೋಗಿರುತ್ತಾರೆ ಎನ್ನುವುದು ಗೊತ್ತಾಗಿರುತ್ತದೆ. ಅವರು ಕೇಳಿದ್ರೆ ಹೇಳಲ್ಲ ಎಂದರು. ಇನ್ನು ನ್ಯಾಕ್ಕಾಗಿ ಹೋರಾಟ ಮಾಡುತ್ತೇನೆ. ನನ್ನ ಮಗನಿಗಾಗಿ ಹೋರಾಟ ಮಾಡುತ್ತೇನೆ ಎಂದು ರಮ್ಯಾ ಖಡಕ್ ಆಗಿ ಹೇಳಿದರು.