Sep 15, 2021, 4:34 PM IST
ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿದರೆ ಹೇಗಿರುತ್ತೆ ? ಒಂದೇ ಸಿನಿಮಾದಲ್ಲಿ ಒಂದೇ ವೇದಿಕೆಯಲ್ಲಿ ಈ ಜೋಡಿ ಹೆಜ್ಜೆ ಹಾಕಲಿದ್ದಾರೆ.
ದೀಪ್-ವೀರ್ ಜೊತೆ ಪಿವಿ ಸಿಂಧು ಡಿನ್ನರ್ ಡೇಟ್
ಇವರಿಬ್ಬರೂ ಒಂದೇ ಸಾಂಗ್‌ಗೆ ಹೇಗೆ ಡ್ಯಾನ್ಸ್ ಮಾಡಲಿದ್ದಾರೆ ಎಂಬುದನ್ನು ಯೋಚಿಸಿಯೇ ಥ್ರಿಲ್ ಆಗಿದ್ದಾರೆ ಅಭಿಮಾನಿಗಳು. ಫಸ್ಟ್ ಟೈಂ ಪ್ರಭುದೇವ ಅವರ ಜೊತೆ ಪುನೀತ್ ಸ್ಟೆಪ್ ಹಾಕ್ತಿರೋದು ಅಪ್ಪು ಫ್ಯಾನ್ಸ್‌ಗೆ ಸಖತ್ ಥ್ರಿಲ್ ಆಗಿರೋ ವಿಚಾರ.