ಫ್ಯಾನ್ಸ್​ ವಾರ್ ಮಧ್ಯೆ ಬಾಕ್ಸಾಫೀಸ್​ ವಾರ್​ಗೆ ಇಳಿತಾರಾ ಅಲ್ಲು ಅರ್ಜುನ್-ಪ್ರಭಾಸ್?

ಫ್ಯಾನ್ಸ್​ ವಾರ್ ಮಧ್ಯೆ ಬಾಕ್ಸಾಫೀಸ್​ ವಾರ್​ಗೆ ಇಳಿತಾರಾ ಅಲ್ಲು ಅರ್ಜುನ್-ಪ್ರಭಾಸ್?

Published : Mar 20, 2024, 01:28 PM IST

ಸಿನಿಮಾ ರಂಗದಲ್ಲಿ ಸ್ಟಾರ್​ ಸಿನಿಮಾಗಳ ಮಧ್ಯೆ ಸ್ಟಾರ್ ಅಭಿಮಾನಿಗಳ ಮಧ್ಯೆ ಕಿತ್ತಾಟ ಕಚ್ಚಾಟ ನೋಡಿರ್ತೀರಾ. ಅಭಿಮಾನಿಗಳ ಕಿತ್ತಾಟ ಕಚ್ಚಾಟ ಪೀಕ್​ಗೆ ಹೋಗಿ ಕೈ ಕೈ ಮಿಲಾಯಿಸಿದ್ದೂ ಆಗಿದೆ. ಮೊನ್ನೆಯಷ್ಟೆ ಅಲ್ಲು ಅರ್ಜುನ್ ಫ್ಯಾನ್ಸ್ ಹಾಗು ನಟ ಪ್ರಭಾಸ್ ಫ್ಯಾನ್ಸ್​ ಬಡಿದಾಡಿಕೊಂಡಿದ್ರು. 

ಸಿನಿಮಾ ರಂಗದಲ್ಲಿ ಸ್ಟಾರ್​ ಸಿನಿಮಾಗಳ ಮಧ್ಯೆ ಸ್ಟಾರ್ ಅಭಿಮಾನಿಗಳ ಮಧ್ಯೆ ಕಿತ್ತಾಟ ಕಚ್ಚಾಟ ನೋಡಿರ್ತೀರಾ. ಅಭಿಮಾನಿಗಳ ಕಿತ್ತಾಟ ಕಚ್ಚಾಟ ಪೀಕ್​ಗೆ ಹೋಗಿ ಕೈ ಕೈ ಮಿಲಾಯಿಸಿದ್ದೂ ಆಗಿದೆ. ಮೊನ್ನೆಯಷ್ಟೆ ಅಲ್ಲು ಅರ್ಜುನ್ ಫ್ಯಾನ್ಸ್ ಹಾಗು ನಟ ಪ್ರಭಾಸ್ ಫ್ಯಾನ್ಸ್​ ಬಡಿದಾಡಿಕೊಂಡಿದ್ರು. ಈ ವಿಚಾರ ಅಲ್ಲು-ಪ್ರಭಾಸ್ ಮನೆ ವರೆಗೂ ತಲುಪಿದೆ. ಇದ್ರಿಂದ ಆಂಧ್ರ ತುಂಬೆಲ್ಲಾ ಇರೋ ಇಬ್ಬರ ಫ್ಯಾನ್ಸ್​​ ಮಧ್ಯೆ ದೊಡ್ಡ ವೈರತ್ವ ಬೆಳೆದುಕೊಂಡಿತ್ತು. ಒಂದ್ ಕಡೆ ಅಲ್ಲು ಅರ್ಜುನ್ ಹಾಗು ಡಾರ್ಲಿಂಗ್ ಪ್ರಭಾಸ್​ ಫ್ಯಾನ್ಸ್ ಬಡಿದಾಡಿಕೊಂಡಿದ್ದಾರೆ. ಇವರ ಗಲಾಟೆ ಸಮಾಧಾನ ಆಗೋ ಮೊದಲೇ ಅಲ್ಲು ಅರ್ಜುನ್​ ಜೊತೆ ಬಾಕ್ಸಾಫೀಸ್​ ವಾರ್​ ಮಾಡೋ ಸೂಚನೆ ಕೊಟ್ಟಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್. 

ಸಲಾರ್ ಸಿನಿಮಾ ಬಳಿಕ ನಟ ಡಾರ್ಲಿಂಗ್ ಪ್ರಭಾಸ್​ ಫ್ಯಾನ್ಸ್​​ ಕಾಯುತ್ತಿರೋ ಸಿನಿಮಾ ಕಲ್ಕಿ 2898 AD ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಲ್ಕಿ ಟೀಸರ್​​​ ನೋಡಿಯೇ ಪ್ರಭಾಸ್ ಪ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮೇ 9ರಂದು ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿತ್ತು. ಆದ್ರೆ ಈಗ ಎಲೆಕ್ಷನ್​ ಇರೋದ್ರಿಂದ ಕಲ್ಕಿ ರಿಲೀಸ್​ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಅಲ್ಲು ಅರ್ಜುನ್ ಫ್ಯಾನ್ಸ್ ಹಬ್ಬ ಮಾಡಬೇಕು ಅಂತ ಡಿಸೈಟ್ ಆಗಿರೋದು ಪುಷ್ಪನ ಜೊತೆಗೆ. ಪುಷ್ಪ 2 ಸಿನಿಮಾ ಬಗ್ಗೆ ಪ್ಯಾನ್ ಇಂಡಿಯಾದಲ್ಲಿ ಎಷ್ಟು ಕ್ರೇಜ್ ಇದೆ ಅಂತ ನಿಮ್ಗೆಲ್ಲಾ ಗೊತ್ತು. ಆಗಸ್ಟ್ 14ಕ್ಕೆ ಪುಷ್ಪ 2 ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಆಗಸ್ಟ್ 14ಕ್ಕೆ ಒಂದ್ ಕಡೆ ಪುಷ್ಪರಾಜ್ ಅಲ್ಲು ಅರ್ಜುನ್ ಬಾಕ್ಸಾಫೀಸ್ ದರ್ಬಾರ್ ಮಾಡೋದು ಪಕ್ಕಾ. 

ಆದ್ರೆ ಅಲ್ಲು ಬಾಕ್ಸಾಫೀಸ್​ ಬೇಟೆಗೆ ಬ್ರೇಕ್ ಹಾಕೋಕೆ ಪ್ರಭಾಸ್ ರೆಡಿಯಾದಂತೆ ಕಾಣುತ್ತಿದೆ. ಯಾಕಂದ್ರೆ ಪುಷ್ಪ2 ರಿಲೀಸ್ ಆದ ದಿನದಂದೇ ಪ್ರಭಾಸ್​ರ ಕಲ್ಕಿ 2898 AD ಸಿನಿಮಾ ಕೂಡ ರಿಲೀಸ್ ಆಗುತ್ತೆ ಅಂತ ಹೇಳಲಾಗ್ತಿದೆ. ಹೀಗಾಗಿ ಇಬ್ಬರು ಟಾಲಿವುಡ್​​ನ ಪ್ಯಾನ್​ ಇಂಡಿಯಾ ಸ್ಟಾರ್ಸ್​​ ಮಧ್ಯೆ ಬಾಕ್ಸಾಫೀಸ್​ ಗಲಾಟೆ ಶುರುವಾಗುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ. ಹಾಗೇನಾದ್ರು ಆದ್ರೆ ಇಬ್ಬರ ಅಭಿಮಾನಿಗಳ ಕಿತ್ತಾಟ ಗಲಾಟೆ ಜೋರಾಗೋದ್ರ ಜೊತೆಗೆ ಬಾಕ್ಸಾಫಿಸ್​​ನಲ್ಲಿ ಗೆಲ್ಲೋದ್ಯಾರು ಅನ್ನೋ ಕುತೂಹಲವೂ ಹೆಚ್ಚಾಗುತ್ತೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more