Nov 3, 2022, 12:33 PM IST
ಅಪ್ಪು ಮೇಲೆ ಜ್ಯೂ. ಎನ್.ಟಿ.ಆರ್‌ಗೆ ತುಂಬಾ ಪ್ರೀತಿಯಿದ್ದು, ಅಪ್ಪು ಅವರನ್ನು ತಾರಕ್ ಅಣ್ಣ ಎಂದು ಕರೆಯುತ್ತಿದ್ದರು. ಅಪ್ಪು ಅಂತಿಮ ದರ್ಶನಕ್ಕೆ ಓಡೋಡಿ ಬಂದಿದ್ದ ತಾರಕ್, ಪುನೀತ್‌ಗಾಗಿ ಗೆಳೆಯ ಗೆಳೆಯ ಎಂಬ ಹಾಡನ್ನು ಹಾಡಿದ್ದರು. ಇನ್ನು ಅವರ ಮನೆಯಲ್ಲಿ ಅಪ್ಪು ಫೋಟೋ ಇದ್ದು, ಇದು ಅವರ ಸ್ನೇಹದ ಸಂಕೇತವಾಗಿದೆ. ಇನ್ನು ಅಪ್ಪುಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮಕ್ಕೆ ಬಂದಿದ್ದ ಅವರು, ಪುನೀತ್ ಬಗ್ಗೆ ಆಡಿದ ಮಾತುಗಳು ಅವರಿಬ್ಬರ ಬೆಸುಗೆಗೆ ಸಾಕ್ಷಿಯಂತೆ ಇದ್ದವು.
ಶಾರುಖ್ ಖಾನ್ 'ಪಠಾಣ್' ಟೀಸರ್ ಈ ಸಿನಿಮಾಗಳ ಯಥಾವತ್ ಕಾಪಿ: ಸಾಕ್ಷಿ ಸಮೇತ ಬಿಚ್ಚಿಟ್ಟ ನೆಟ್ಟಿಗರು