May 14, 2021, 5:14 PM IST
ಬಾಲಿವುಡ್, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ ಪೂಜಾ ಹೆಗ್ಡೆ ಇದೀಗ ಎಲ್ಲರಿಗೂ ಮಾವಿನ ಹಣ್ಣು ಹಂಚಿದ್ದಾರೆ. ಹಣ್ಣು ಪಾರ್ಸಲ್ ಪಡೆದ ನಂತರ ಎಲ್ಲರೂ ಪೂಜಾಗೆ ಥ್ಯಾಂಕ್ಸ್ ಹೇಳಿದ್ದಾರೆ. ಲಕ್ಕಿ ನಟಿ ಎಂಬ ಕಿರೀಟ ಪಡೆದಿರುವ ಪೂಜಾ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಬಂದು ಕ್ವಾರಂಟೈನ್ ಆಗಿದ್ದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment