'ಬುಟ್ಟ ಬೊಮ್ಮಾ' ಹಾಡಿಗೆ ಪೂಜಾ ಹೆಗ್ಡೆ ಮತ್ತು ವಿಜಯ್ ರೀಲ್ಸ್; ವೈರಲ್ ವಿಡಿಯೋ!

Jun 25, 2023, 5:54 PM IST

ಬೀಸ್ಟ್ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಟಿ ಪೂಜಾ ಹೆಗ್ಡೆ ಮತ್ತು ತಮಿಳು ನಟ ವಿಜಯ್ ದಳಪತಿ ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟ ಬೊಮ್ಮಾ ಹಾಡಿಗೆ ಪುಟ್ಟ ಮಕ್ಕಳ ಜೊತೆ ವಿಜಯ್ ಮತ್ತು ಪೂಜಾ ಡ್ಯಾನ್ಸ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ವಿಜಯ್ ಹುಟ್ಟುಹಬ್ಬದ ದಿನ ಶೇರ್ ಮಾಡಿಕೊಂಡಿದ್ದಾರೆ. 

ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ !