Jan 10, 2023, 4:14 PM IST
ಜೈಲರ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಲೀಡ್ ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಭಾಗ ಆಗಿದ್ದಾರೆ. ಆದ್ರೆ ಶಿವಣ್ಣನ ರೋಲ್ ಸೀಕ್ರೆಟ್ ಮಾತ್ರ ಇನ್ನು ರಿವೀಲ್ ಆಗಿಲ್ಲ. ಇದೀಗ ಜೈಲರ್ ಅಡ್ಡಾಗೆ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಸೇರಿಕೊಂಡಿದ್ದಾರೆ. ಬೀಸ್ಟ್ ಸಿನಿಮಾ ನಿರ್ದೇಶಕ ನೆಲ್ಸನ್ ಆಕ್ಷನ್ ಕಟ್ ಹೇಳುತ್ತಿದ್ದು, ಮೋಹನ್ ಲಾಲ್ ಹಾಗೂ ಶಿವಣ್ಣನ ರೋಲ್ ಅನ್ನು ಹೇಗೆ ಡಿಸೈನ್ ಮಾಡಿದ್ದಾರೆ ಅನ್ನೋ ಕುತೂಹಲ ಇಬ್ಬರ ಫ್ಯಾನ್ಸ್ ಮಧ್ಯೆ ಹೆಚ್ಚಾಗಿದೆ.
ಬಾಲಯ್ಯನ ಮುಂದೆ 'ಕರಿಚಿರತೆ'ಯ ಅಬ್ಬರ: ಅಮ್ಮನ ಆಸೆ ಈಡೇರಿಸಿದ ದುನಿಯಾ ವ ...