Mahesh Babu-Rajamouli: ಹೊರ ಬಂತು ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೀಕ್ರೆಟ್! ಸಿನಿಮಾದ ಮಹೇಶ್ ಬಾಬು ಗೆಟಪ್ ರಿವೀಲ್!

Mahesh Babu-Rajamouli: ಹೊರ ಬಂತು ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೀಕ್ರೆಟ್! ಸಿನಿಮಾದ ಮಹೇಶ್ ಬಾಬು ಗೆಟಪ್ ರಿವೀಲ್!

Published : Apr 22, 2024, 11:43 AM IST

ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ರಾಜಮೌಳಿ ಮಹೇಶ್ ಬಾಬು
ಮಾರುದ್ದ ಕೂದಲು ಬಿಟ್ಟುಕೊಂಡು ಓಡಾಡ್ತಿರೋ ಪ್ರಿನ್ಸ್ !
ಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಡಿಪ್ರೆಂಟ್ ಲುಕ್..!


ಎಸ್ಎಸ್ ರಾಜಮೌಳಿ ಮತ್ತು ಪ್ರಿನ್ಸ್ ಮಹೇಶ್ ಬಾಬು(Mahesh Babu) ಜೊತೆಯಾಗಿ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಈ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ತಿಳಿಸಿ ಅಂತ ಫ್ಯಾನ್ಸ್ ಬೇಡಿಕೆ ಇಡ್ತಾನೆ ಇದ್ದಾರೆ. ಮಹೇಶ್ ಬಾಬು ಫ್ಯಾನ್ಸ್ ಅಂತು ನಮ್ ಹೀರೋಗೆ ಯಾವ್ ಲುಕ್ ಕೊಡ್ತೀರಾ ಜಕ್ಕಣ್ಣ ಅಂತ ರಾಜಮೌಳಿಯನ್ನ(Rajamouli) ಕೇಳುತ್ತಲೆ. ಇದ್ದಾರೆ. ಆದ್ರೆ ಮೌಳಿ ಮಾತ್ರ ಆ ಲುಕ್ ಬಹಿರಂಗ ಆಗಬಾರದು ಅಂತ ನೋಡಿಕೊಳ್ಳುತ್ತಿದ್ರು. ಇದೀಗ ರಾಜಮೌಳಿ ಸಿನಿಮಾದಲ್ಲಿ  ಮಹೇಶ್ ಬಾಹು ಗೆಟಪ್ ರಿವೀಲ್ ಆಗಿದೆ. ಮಹೇಶ್ ಬಾಬು ನಟನೆಯ 29ನೇ ಸಿನಿಮಾವನ್ನ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿಗದಿ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ಡಿಫ್ರೆಂಟ್ ಲುಕ್ ಇರಲಿದೆ. ಮಹೇಶ್ ಬಾಬು ಮತ್ತು ರಾಜಮೌಳಿ ತನ್ನ ಸಿನಿಮಾ ವರ್ಕ್ ಮೇಲೆ ದುಬೈಗೆ ತೆರಳಿದ್ರು. ಅಲ್ಲಿಂದ ವಾಪಸ್ ಹೈದರಾಬಾದ್ಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು ವಿಡಿಯೋ ವೈರಲ್ ಆಗಿದೆ. ಇಲ್ಲಿ ಮಹೇಶ್ ಬಾಬು ಗೆಟಪ್ ಗಮನ ಸೆಳೆಯುತ್ತಿದೆ. ಕ್ರಿಕೆಟರ್ ಎಮ್ ಎಸ್ ಧೋನಿ ತರ ಉದ್ದನೆ ಕೂದಲು ಬಿಟ್ಟುಕೊಂಡಿದ್ದಾರೆ. ಮಹೇಶ್ ಬಾಬು.‘SSMB29’ ಸಿನಿಮಾದ ಪಾತ್ರಕ್ಕಾಗಿ ಮಹೇಶ್ ಬಾಬು ಉದ್ದನೆ ಕೂದಲು ಬೆಳೆಸಿದ್ದಾರೆ. ಮೌಳಿ ಸಿನಿಮಾಗಳಲ್ಲಿ ಹೀರೋಗಳು ಡಿಫ್ರೆಂಟ್ ಗೆಟಪ್ನಲ್ಲಿ ಮಿಂಚುತ್ತಾರೆ. ಈಗ ಮಹೇಶ್ ಬಾಬು ಕೂಡ ರಿಫ್ರೆಂಟ್ ಅಪ್ರೋಚ್ ಮಾಡೋದು ಪಕ್ಕಾ. ಜಾಗತೀಕ ಮಟ್ಟದಲ್ಲಿ ಸಿದ್ಧವಾಗುತ್ತಿರೋ ಈ ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ.

ಇದನ್ನೂ ವೀಕ್ಷಿಸಿ:  ಮ್ಯಾಕ್ಸ್ ಚಿತ್ರದ ಬಿಗ್ ಅಪ್‌ಡೇಟ್ ಕೊಟ್ಟ ಬಾದ್ ಷಾ ಟೀಂ..! ಮಹಾಬಲಿಪುರಂನಲ್ಲಿ ಸಿನಿಮಾದ ಆಕ್ಷನ್ ದೃಶ್ಯ ಶೂಟಿಂಗ್..!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more