ಕಮಲ್ ಹಾಸನ್ ಪುತ್ರಿ ಅಕ್ಷರಾ ಹೊಸ ಫೋಟೋಶೂಟ್ ವೈರಲ್!

May 11, 2021, 5:35 PM IST

ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್‌ ಕಿರಿಯ ಪುತ್ರಿ ಅಕ್ಷರಾ ಇತ್ತೀಚಿಗೆ ಮಾಡಿಸಿದ ಫೋಟೋಶೂಟ್ ಸುದ್ದಿಯಲ್ಲಿದೆ. ಡಿಸೈನರ್ ಅಶ್ವಿನ್‌, ಅಕ್ಷರಾಳನ್ನು ಇಷ್ಟೊಂದು ಗ್ಲಾಮರಸ್ ಆಗಿ ತೋರಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಕ್ಷರಾ ನೋಡಲು ಏಂಜಲ್‌ ರೀತಿ ಕಾಣಿಸುತ್ತಿದ್ದಾಳೆ, ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment