Kangana Controversy: ದೊಡ್ಡ ಮೀಸೆಯ ಶಾಹಿದ್ ಕಪೂರ್‌ಗೆ ಚುಂಬಿಸುವುದು ಟ್ರ್ಯಾಜಿಡಿ!

Kangana Controversy: ದೊಡ್ಡ ಮೀಸೆಯ ಶಾಹಿದ್ ಕಪೂರ್‌ಗೆ ಚುಂಬಿಸುವುದು ಟ್ರ್ಯಾಜಿಡಿ!

Suvarna News   | Asianet News
Published : Mar 03, 2022, 05:18 PM IST

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

ಬಾಲಿವುಡ್‌ನ (Bollywood) ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ (Kangana Ranaut). ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಎಂಥಾ ಪಾತ್ರ ನಟಿಸಲೂ ಸೈ ಎಂದೆನಿಸಿಕೊಂಡಿರುವ ಈ ನಟಿ ಆಗಿಂದಾಗೆ ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಸದ್ಯ ಬೋಲ್ಡ್ ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದೀಗ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ (Shahid Kapoor) ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

Gangubai Kathiawadi: ಆಲಿಯಾ ಭಟ್ ವಿರುದ್ಧ ಅಸಮಾಧಾನ ಹೊರಹಾಕಿದ ಕಂಗನಾ

ವಿಶಾಲ್ ಭಾರದ್ವಾಜ್ (Vishal Bharadwaj) ನಿರ್ದೇಶನ ಮಾಡಿದ  2017ರ  ವಾರ್ ಕಂ ರೋಮ್ಯಾನ್ಸ್ ಸಿನಿಮಾ 'ರಂಗೂನ್‌'ನಲ್ಲಿ (Rangoon) ಕಂಗನಾ ಮತ್ತು ಶಾಹೀದ್ ಕಪೂರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಜತೆಗಿನ ಅಭಿನಯದ ಕುರಿತಾದ ಅನುಭವವನ್ನು ಕಂಗನಾ ಮಾತನಾಡಿದ್ದು, ಶಾಹೀದ್ ಕಪೂರ್ ಜೊತೆಗಿನ ತನ್ನ ಚುಂಬನದ ದೃಶ್ಯವನ್ನು ಅವರು ಅಸಹ್ಯಕರವೆಂದು ವಿವರಿಸಿದ್ದಾರೆ. ರಂಗೂನ್‌ನಲ್ಲಿ ಚುಂಬನದ ದೃಶ್ಯದ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್, ದೊಡ್ಡ ಮೀಸೆಯ ಶಾಹಿದ್ ಕಪೂರ್ ಅವರನ್ನು ಚುಂಬಿಸುವುದು ಒಂದು ರೀತಿಯಲ್ಲಿ ಟ್ರ್ಯಾಜಿಡಿ ಎಂದಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more