Dec 25, 2024, 3:27 PM IST
ನಟ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಎರಡೂವರೆ ವರ್ಷಗಳ ಗ್ಯಾಪ್ ನಂತ್ರ ಬರ್ತಿರುವ ಈ ಸಿನಿಮಾದಲ್ಲಿ ನಟ ಖಾಕಿಧಾರಿ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಅವರ ಜೊತೆ ಸುವರ್ಣ ನ್ಯೂಸ್ ಸಂಪಾದಕರಾದ ಅಜಿತ್ ಹನುಮಕ್ಕನವರ್ ಮಾತುಕತೆ ನಡೆಸಿದ್ದು, ಅವರು ಅಲ್ಲು ಅರ್ಜುನ್ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ, ಅಗಲಿ ಹೋದ ಪ್ರೀತಿಯ ಅಮ್ಮನನ್ನು ನೆನೆದಿದ್ದಾರೆ. ಅವರು ಯಾವ ವಿಚಾರದ ಬಗ್ಗೆ ಏನೇಲ್ಲಾ ಹೇಳಿದರು ಪೊಲೀಸ್ ಪಾತ್ರಗಳಂದ್ರೆ ಕಿಚ್ಚ ಸುದೀಪ್ಗೆ ಇಷ್ಟನಾ..? ಇದೆಲ್ಲದರ ಡಿಟೇಲ್ ಈ ಸಂದರ್ಶನದಲ್ಲಿದೆ ವೀಕ್ಷಿಸಿ..