KBCನಲ್ಲಿ ‘ಆಪರೇಷರ್ ಸಿಂಧೂರ​’ ಸಾಹಸಿಗರು: ವೀರವನಿತೆಯರ ಸಾಹಸಕ್ಕೆ ಅಮಿತಾಭ್ ಸಲಾಂ

KBCನಲ್ಲಿ ‘ಆಪರೇಷರ್ ಸಿಂಧೂರ​’ ಸಾಹಸಿಗರು: ವೀರವನಿತೆಯರ ಸಾಹಸಕ್ಕೆ ಅಮಿತಾಭ್ ಸಲಾಂ

Published : Aug 14, 2025, 04:27 PM IST

ವೀರ ವನಿತೆಯರು ಕೌನ್ ಬನೇಗಾ ಕರೋಡ್ ಪತಿ ಶೋನದಲ್ಲಿ ಭಾಗಿಯಾಗಿದ್ದಾರೆ. ಸ್ವಾತಂತ್ರೋತ್ಸವದ ದಿನ ಪ್ರಸಾರವಾಗಲಿರೋ ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಾಲಿ ಭಾಗಿಯಾಗಿದ್ದಾರೆ.

ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಶೋನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಅತಿಥಿಗಳು ಬರ್ತಾ ಇದ್ದಾರೆ. ಇದೀಗ ಸ್ವಾತಂತ್ರೋತ್ಸವದ ವಿಶೇಷ ಸಂಚಿಕೆಯಲ್ಲಿ ಆಪರೇಷನ್ ಸಿಂಧೂರನಲ್ಲಿ ಭಾಗಿಯಾದ ವೀರನಾರಿಯರು ಭಾಗಿಯಾಗಿದ್ದಾರೆ. ಆಪರೇಷರ್ ಸಿಂಧೂರ ಹೆಸರಲ್ಲಿ ಗಡಿಯಾಚೆ ಇರುವ ಭಯೋತ್ಪಾದಕರ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿ, ಭಾರತೀಯರನ್ನೆಲ್ಲಾ ಹೆಮ್ಮೆ ಪಡುವಂತೆ ಮಾಡಿತ್ತು. ಕಾಶ್ಮೀರದ ಅಮಾಯಕ ಪ್ರವಾಸಿಗರನ್ನ ಕೊಲೆಗೈದ ಭಯೋತ್ಪಾಕದರ ಕೃತ್ಯಕ್ಕೆ ಪ್ರತಿಯಾಗಿ ಮಾಡಿದ ಈ ದಾಳಿಯಿಂದ ಶತ್ರುದೇಶ ತತ್ತರಿಸಿಹೋಗಿತ್ತು. ವಿಶೇಷ ಅಂದ್ರೆ ಈ ದಾಳಿಯ ನೇತೃತ್ವ ವಹಿಸಿದ್ದು ನಮ್ಮ ಸೇನೆಯಲ್ಲಿರುವ ವೀರವನಿತೆಯರು. ಈ ಆಪರೇಷನ್ ಸಕ್ಸಸ್ ಬಳಿಕ ಈ  ವೀರನಾರಿಯರೇ ಬಂದು ಕಾರ್ಯಾಚರಣೆ ಹೇಗೆ ನಡೀತು ಅನ್ನೋದನ್ನ ದೇಶದ ಜನತೆ ಮುಂದೆ ವಿವರಿಸಿದ್ರು.

ಇದೀಗ ಈ ವೀರ ವನಿತೆಯರು ಕೌನ್ ಬನೇಗಾ ಕರೋಡ್ ಪತಿ ಶೋನದಲ್ಲಿ ಭಾಗಿಯಾಗಿದ್ದಾರೆ. ಸ್ವಾತಂತ್ರೋತ್ಸವದ ದಿನ ಪ್ರಸಾರವಾಗಲಿರೋ  ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಾಲಿ ಭಾಗಿಯಾಗಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಈ ವೀರನಾರಿಯರ ಶೌರ್ಯವನ್ನ ಕೊಂಡಾಡ್ತಾನೇ ಶೋ ನಡೆಸಿಕೊಟ್ಟಿದ್ದಾರೆ. ನಡುನಡುವೆ ಆಪರೇಷನ್ ಸಿಂಧೂರ ಹೇಗೆ ನಡೀತು ಅನ್ನೋದನ್ನ ಕೇಳಿ ರೋಮಾಂಚಿತರಾಗಿದ್ದಾರೆ. ಸದ್ಯ ಕೌನ್ ಬನೇಗಾ ಕರೋಡ್​ಪತಿ ಶೋದ ಈ ಪ್ರೋಮೋ ರಿಲೀಸ್ ಆಗಿದ್ದು ಸ್ವಾಂತಂತ್ರೋತ್ಸವದ ದಿನ ಈ ಸಂಚಿಕೆ ಪ್ರಸಾರವಾಗಿದೆ. ಮನರಂಜನೆ ಜೊತೆಗೆ ಅಪರೇಷನ್ ಸಿಂಧೂರದ ರೋಚಕ ಕಥೆಯೂ ಇದರ ಮೂಲಕ ಹೊರಬರಲಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more