ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿ ಆಗೋದು ಯಾರು..?

Jan 27, 2021, 12:58 PM IST

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ನಟ ಪ್ರಭಾಸ್ ಜೋಡಿಯಲ್ಲಿ ಮೂಡಿ ಬರ್ತಿರೋ ಸಲಾರ್ ಸಿನಿಮಾದ ಹಿರೋಯಿನ್ ಆಗೋದ್ಯಾರು..? ಪೂಜಾ ಹೆಗ್ಡೆ ಫೈನಲ್ ಆಗ್ತಾರಾ..? ಅಥವಾ ಬೇರೆ ಯಾರಾದ್ರೂ ಬರ್ತಾರಾ.?

ಬಾಹುಬಲಿ ನಿರ್ದೇಶಕನ ಮತ್ತೊಂದು ಬಹನಿರೀಕ್ಷಿತ ಸಿನಿಮಾ RRR ರಿಲೀಸ್ ಡೇಟ್ ಫಿಕ್ಸ್

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲವಿದ್ದು, ಈ ಕಾಂಬೋ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಹೊಂಬಾಳೆ ಪ್ರೊಡಕ್ಷನ್ ಸಿನಿಮಾದ ನಾಯಕಿ ಯಾರು..? ಇಲ್ನೋಡಿ ವಿಡಿಯೋ