Jul 22, 2021, 2:08 PM IST
ಜೂನಿಯರ್ ಎನ್‌ಟಿಆರ್‌ಗೆ ಕರಾವಳಿ ಚೆಲುವೆ ಪೂಜಾ ಹೆಗ್ಡೆ ಜೋಡಿಯಾಗಲಿದ್ದಾರೆ. ಮೊಹೆಂಜದಾರೋ ನಟಿ ಟಾಲಿವುಡ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದು ಈಗ ಜೂ. ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಶಿಲ್ಪಾ ಶೆಟ್ಟಿಗೆ ಪತಿಯ ಬಂಧನದ ಶಾಕ್..! ಸದ್ಯ ಬಿಡುಗಡೆ ಇಲ್ವಾ?
ಈ ಹಿಂದೆ ಆಲಿಯಾ ಭಯ್, ಕೈರಾ ಅಡ್ವಾನಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಪೂಜಾ ಹೆಗ್ಡೆ ಈ ಸಿನಿಮಾಗೆ ಫೈನಲ್ ಆಗಿದ್ದಾರೆ.