Jan 13, 2021, 11:16 AM IST
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪ್ರೀತಿಸಿ ಮದುವೆಯಾದವರು. ಇಬ್ಬರೂ ಒಬ್ಬರನ್ನೊಬ್ಬರು ಈಗಲೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ರಾಧಿಕಾ ಯಶ್ಗಿಂತ ವಯಸ್ಸಲ್ಲಿ ದೊಡ್ಡವರು. ಸದ್ಯ ಯಶ್ ವಯಸ್ಸು 35, ರಾಧಿಕಾ ವಯಸ್ಸು 36.
ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ
ಬಾಲಿವುಡ್ ಸ್ಟಾರ್ ದಂಪತಿಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೋಡಿಯೂ ಒಂದು. ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇಬ್ಬರೂ 2007ರಲ್ಲಿ ಮದುವೆ ಆಗಿದ್ದರು. ಅಚ್ಚರಿ ಎಂದರೆ, ಅಭಿಷೇಕ್ ಗಿಂತ ಐಶ್ವರ್ಯಾ ಮೂರು ವರ್ಷ ದೊಡ್ಡವರು.