Aug 23, 2022, 9:20 PM IST
ಬೆಂಗಳೂರು(ಆ.23): ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಅವರನ್ನ ಹೊರಗಿಟ್ಟಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹೌದು, ಇಂದು(ಮಂಗಳವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡಿದ್ದಾರೆ. ಹೋಂ ವರ್ಕ್ ಮಾಡಿ ಅಭಿನಯಿಸುತ್ತೇನೆ ಅಂದವರನ್ನ ಬೆಂಬಲಿಸಿಬೇಕೋ ಅಥವಾ ತಪ್ಪು ಅಂತ ಹೇಳಬೇಕೋ ಅಂತ ಪ್ರಶ್ನಿಸಿದ್ದಾರೆ. ಸೀರಿಯಲ್ ಫೇಮಸ್ ಆಗೋದು ಆ್ಯಕ್ಟಿಂಗ್‌ನಿಂದ ಮಾತ್ರ, ಹೀಗಾಗಿ ಅನಿರುದ್ಧ್ ಅವರನ್ನ ಬಾಯ್ಕಾಟ್ ಮಾಡೋದು ಅನ್ಯಾಯ ಅಂತ ಅನಿರುದ್ಧ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆ ಜೊತೆಯಲಿ; ನಟ ಅನಿರುದ್ಧ್ ಜಾಗಕ್ಕೆ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ ಎಂಟ್ರಿ?