ಬಾಲಿವುಡ್ ಬೋಲ್ಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್ ಕಳೆದ ವರ್ಷ ಮಿಯಾಮಿಗೆ ಪಯಣ ಮಾಡಿದ್ರು. ಆ ಹಳೆ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಈಗ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಪ್ರಿಯಾಂಕ ಭಾರತಕ್ಕೆ ಬರೋದು ಬೇಡ, ಅವರಿಂದ ಕೊರೋನಾನೂ ಬರುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment