ಬಾಲಿವುಡ್​ಗೆ ಕೆಟ್ಟದಾಗಿ ಬೈಯ್ತಾ, ಜೋರಾಗಿ ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ!

ಬಾಲಿವುಡ್​ಗೆ ಕೆಟ್ಟದಾಗಿ ಬೈಯ್ತಾ, ಜೋರಾಗಿ ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ!

Published : May 06, 2025, 12:21 PM IST

ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿ 5 ವರ್ಷ ಕಳೆದವು.   2022ರಲ್ಲಿ ಇರ್ಫಾನ್ ಖಾನ್ ಪುತ್ರ  ಬಾಬಿಲ್ ಖಾನ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು.

ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿ 5 ವರ್ಷ ಕಳೆದವು.   2022ರಲ್ಲಿ ಇರ್ಫಾನ್ ಖಾನ್ ಪುತ್ರ  ಬಾಬಿಲ್ ಖಾನ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು. ಅಪ್ಪನಂತೆಯೇ ಮೋಡಿ ಮಾಡುವ ಸೂಚನೆ ನೀಡಿದ್ರು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಕಲಾ’ ಸಿನಿಮಾದಲ್ಲಿ ಬಾಬಿಲ್  ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಬಾಬಿಲ್ ನಟನೆಗೆ ಮೆಚ್ಚುಗೆ ಕೂಡ  ಸಿಕ್ಕಿತ್ತು. ಆದರೆ ಆ ಬಳಿಕ ನಿರೀಕ್ಷಿತ ಪ್ರಮಾಣ ಬಾಬಿಲ್​ಗೆ ಅವಕಾಶಗಳು ಸಿಗಲಿಲ್ಲ. ಈಗ ಬಾಬಿಲ್ ಖಾನ್ ರ ಒಂದು ವಿಡಿಯೋ  ವೈರಲ್ ಆಗಿದೆ. ಬಾಲಿವುಡ್​ಗೆ ಕೆಟ್ಟದಾಗಿ ಬೈಯ್ತಾ, ಜೋರಾಗಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ ಬಾಬಿಲ್. ಈ ವಿಡಿಯೋದಲ್ಲಿ ಬಾಬಿಲ್ ಅನೇಕರ ಹೆಸರನ್ನು ಅವರು ಬಹಿರಂಗಪಡಿಸಿದ್ದಾರೆ. ಆದರೆ ಕೆಲವೇ ನಿಮಿಷಗಳ ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಂತರ ಇನ್​ಸ್ಟಾಗ್ರಾಮ್ ಖಾತೆಯನ್ನ ಕೂಡ  ಡಿಲೀಟ್ ಮಾಡಲಾಗಿದೆ. ಬಾಬಿಲ್ ಖಾನ್ ಅವರಿಗೆ ಏನೋ ತೊಂದರೆ ಆಗಿದೆ ಅಂತ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. 

ವಿಜಯ್ ಸೇತುಪತಿ-ನಿತ್ಯಾ ಮೆನನ್ ಜೋಡಿಯ ಹೊಸ ಚಿತ್ರ: ವಿಜಯ್ ಸೇತುಪತಿ-ನಿತ್ಯಾ ಮೆನನ್ ಒಟ್ಟಾಗಿ ನಟಿಸಿರೋ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಸತ್ಯಜ್ಯೋತಿ ಫಿಲಂಸ್ ನಿರ್ಮಿಸ್ತಾ ಇರೋ ಸಿನಿಮಾಗೆ ತಲೈವನ್ ತಲೈವಿ ಅಂತ ಹೆಸರಿಡಲಾಗಿದೆ. ಪಾಂಡಿರಾಜ್ ಈ ಮೂವಿಗೆ ಆಕ್ಷನ್ ಕಟ್ ಹೇಳಿದ್ದು, ಟೈಟಲ್ ಟೀಸರ್ ಸಖತ್ ಮಜವಾಗಿ ಮೂಡಿಬಂದಿದೆ. ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಇಬ್ಬರೂ ಪ್ರತಿಭಾನ್ವಿತ ಕಲಾವಿದರು. ತಮ್ಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದವರು. ಸೋ ಈ ಜೋಡಿಯ ಮೂವಿ ಬಗ್ಗೆ ಸಖತ್ ಕುತೂಹಲ ಮೂಡಿದೆ.

02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
Read more