ಬಾಕ್ಸಾಫೀಸ್ ದರೋಡೆ ಮಾಡುತ್ತಿದೆ ಬಾಲಿವುಡ್ 'ಅವತಾರ್ 2': ಸ್ಟಾರ್ಸ್ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ!

ಬಾಕ್ಸಾಫೀಸ್ ದರೋಡೆ ಮಾಡುತ್ತಿದೆ ಬಾಲಿವುಡ್ 'ಅವತಾರ್ 2': ಸ್ಟಾರ್ಸ್ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ!

Published : Dec 22, 2022, 12:19 PM IST

ಕೆಜಿಎಫ್ ಆಯ್ತು, ಕಾಂತಾರ ಟೈಮ್ ಮುಗಿತಾ ಬಂತು. ಈಗ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಅವತಾರ್-2 ಹೊಸ ಅವತಾರ ಎತ್ತಿದೆ. ಬರೀ ಭಾರತೀಯ ಚಿತ್ರತ್ರರಂಗ ಮಾತ್ರವಲ್ಲ ಈ ವರ್ಲ್ಡ್ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್ ದರೋಡೆ ಮಾಡುತ್ತಿದೆ. 

ಕೆಜಿಎಫ್ ಆಯ್ತು, ಕಾಂತಾರ ಟೈಮ್ ಮುಗಿತಾ ಬಂತು. ಈಗ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಅವತಾರ್-2 ಹೊಸ ಅವತಾರ ಎತ್ತಿದೆ. ಬರೀ ಭಾರತೀಯ ಚಿತ್ರತ್ರರಂಗ ಮಾತ್ರವಲ್ಲ ಈ ವರ್ಲ್ಡ್ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್ ದರೋಡೆ ಮಾಡುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ರಾತ್ರಿ ಬೆಳಗಾಗೋದ್ರೋಳಗೆ ವಿಶ್ವದಾದ್ಯಂತ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತಿದೆ. ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಅವತಾರ್-2 ಸಿನಿಮಾ ನಾಲ್ಕು ದಿನದ ಹಿಂದೆ ಬಿಡುಗಡೆ ಆಗಿತ್ತು. ಈಗ ಈ ಸಿನಿಮಾ ಕಲೆಕ್ಷನ್ ಮೂರುವರೆ ಸಾವಿರ ಕೋಟಿ ದಾಟಿದೆ. 'ಅವತಾರ್ 2' ವಿಶ್ವದಾದ್ಯಂತ 4 ದಿನದಲ್ಲಿ 3,598 ಕೋಟಿ ಕಲೆಕ್ಷನ್ ಗಡಿ ದಾಟಿದೆ. ಇನ್ನು ಭಾರತದಲ್ಲಿ ಈ ಸಿನಿಮಾ ಕಲೆಕ್ಷನ್ ನೋಡಿದ್ರೆ ನಿಜಕ್ಕು ಆಶ್ಚರ್ಯ ಆಗುತ್ತೆ. ಅವತಾರ್-2 ಸಿನಿಮಾ ಭಾರತದಲ್ಲಿ ಇದುವರೆಗೂ ಬರೋಬ್ಬರಿ 175 ಕೋಟಿ ಕಲೆಕ್ಷನ್ ಮಾಡಿದೆ ಅಂತ ಬಾಕ್ಸಾಫೀಸ್ ಪಂಡಿತರು ಲೆಕ್ಕಚಾರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more