Dec 2, 2024, 12:24 PM IST
ಬಿಗ್ ಬಾಸ್ ಮನೆಯಿಂದ ಒಬ್ಬೊಬ್ರೆ ಸ್ಟ್ರಾಂಗ್ ಸ್ಪರ್ಧಿಗಳು ಹೊರಬೀಳ್ತಾ ಇದ್ದು,ಕೊನೆವರೆಗೂ ಉಳಿವವರು ಯಾರು ಅನ್ನೋ ಕುತೂಹಲ ಮೂಡ್ತಾ ಇದೆ.
ಈ ಬಾರಿಯ ಬಿಗ್ ಬಾಸ್ ಸೀಸನ್ನಲ್ಲಿ ಮಸ್ತ್ ಆಗಿ ಆಡ್ತಿರೋದು ಯಾರು ಅಂದ್ರೆ ಎಲ್ಲವೂ ಹನುಮಂತನ ಹೆಸರು ಹೇಳ್ತಾರೆ. ಸೋ ಈ ಬಾರಿ ಬಿಗ್ ಟ್ರೋಫಿ ಹನುಮಂತಣ್ಣನೇ ಎತ್ತೋದು ಫಿಕ್ಸ್ ಅಂತಿದ್ದಾರೆ.