ಚಂದ್ರಮುಖಿಯಾಗಲು ಒಲ್ಲೆ ಎಂದ ಜ್ಯೋತಿಕಾ, ಆಗ್ತಾರಾ ಅನುಷ್ಕಾ ಶೆಟ್ಟಿ ?

ಚಂದ್ರಮುಖಿಯಾಗಲು ಒಲ್ಲೆ ಎಂದ ಜ್ಯೋತಿಕಾ, ಆಗ್ತಾರಾ ಅನುಷ್ಕಾ ಶೆಟ್ಟಿ ?

Published : Jul 18, 2022, 01:54 PM ISTUpdated : Jul 18, 2022, 02:39 PM IST

ಸೂಪರ್ ಸ್ಟಾರ್ ರಜನಿಕಾಂತ್ ಎದುರು ಚಂದ್ರಮುಖಿಯಾಗಿ ನಟಿಸಿದ್ದ ನಟಿ ಜ್ಯೂತಿಕಾ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ರು. ಆದ್ರೆ ಎರಡನೇ ಬಾರಿ ಚಂದ್ರಮುಖಿಯಾಗಲು ಒಲ್ಲೆ ಅಂತಿದ್ದಾರಂತೆ ಜ್ಯೂತಿಕಾ. ಹಾಗಾದ್ರೆ ಚಂದ್ರಮುಖಿಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬರುತ್ತಿದೆ. 

ಸೂಪರ್ ಸ್ಟಾರ್ ರಜನಿಕಾಂತ್ ಎದುರು ಚಂದ್ರಮುಖಿಯಾಗಿ ನಟಿಸಿದ್ದ ನಟಿ ಜ್ಯೂತಿಕಾ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ರು. ಆದ್ರೆ ಎರಡನೇ ಬಾರಿ ಚಂದ್ರಮುಖಿಯಾಗಲು ಒಲ್ಲೆ ಅಂತಿದ್ದಾರಂತೆ ಜ್ಯೂತಿಕಾ. ಹಾಗಾದ್ರೆ ಚಂದ್ರಮುಖಿಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬರುತ್ತಿದೆ. 

ನಟಿ ಅನುಷ್ಕಾ ಶೆಟ್ಟಿ ಚಂದ್ರಮುಖಿ ಪಾರ್ಟ್ 2 ಚಿತ್ರದಲ್ಲಿ ಅಭಿನಯ ಮಾಡ್ಲಿ ಅನ್ನೋದು ಅಭಿಮಾನಿಗಳ ಆಸೆಯಾಗಿದೆ...ಅಷ್ಟೇ ಅಲ್ಲ ಈಗಾಗಲೇ ಸಿನಿಮಾತಂಡ ಅವ್ರನ್ನ ಅಪ್ರೋಚ್ ಕೂಡ ಮಾಡಿದ್ಯಂತೆ...ಬಾಹುಬಲಿ2  ನಂತ್ರ ಯಾವುದೇ ಪವರ್ ಫುಲ್ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿಲ್ಲ .ಹಾಗಾಗಿ ಈ ಪಾತ್ರ ಮಾಡಿದ್ರೆ ಒಳ್ಳೆದು ಅನ್ನೋದು ಅವ್ರ ಅಬಿಮಾನಿಗಳ ಮಾತು..ಅನುಷ್ಕಾ ಟಾಲಿವುಡ್ ನಲ್ಲಿ ನಾಗವಲ್ಲಿಯಾಗಿ ಅಭಿನಯಿಸಿದ್ದು ಈ ಬಾರಿ ಕಾಲಿವುಡ್ ನಲ್ಲಿ  ಚಂದ್ರಮುಖಿ ಆಗ್ತಾರಾ ಕಾದು ನೋಡಬೇಕು. 

ಚಂದ್ರಮುಖಿ 2 ಸಿನಿಮಾವನ್ನ ಪಿ ವಾಸು ನಿರ್ದೇಶನ ಮಾಡುತ್ತಿದ್ದು ರಾಘವ್ ಲಾರೆನ್ಸ್ ನಾಯಕನಾಗಿ ಆಕ್ಟ್ ಮಾಡ್ತಿದ್ದಾರೆ. ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡುವ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ಆಶೀರ್ವಾದ ಪಡೆದಿದ್ದಾರೆ ರಾಘವ್ ಲಾರೆಲ್ಸ್. ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಸ್ಟಾರ್ಟ್ ಆಗಿದೆ. 2005ರಲ್ಲಿ ರಜನಿಕಾಂತ್ ನಾಯಕನಾಗಿ ಅಭಿನಯಿಸಿದ್ದ, ‘ಚಂದ್ರಮುಖಿ‘ ಚಿತ್ರವು ಸೂಪರ್ ಹಿಟ್ ಆಗಿತ್ತು. 

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more