Jan 28, 2023, 6:00 PM IST
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತದ ಸಿನಿ ರಂಗದಲ್ಲಿ ಹೆಸರು ಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅವರು 50 ಸಾವಿರ ಸಂಭಾವನೆ ಪಡೆದಿದ್ದರಂತೆ. ಇದೀಗ ರಶ್ಮಿಕಾ ರೇಂಜ್ ತುಂಬಾ ಬದಲಾಗಿದೆ. ರಶ್ಮಿಕಾ ಹಾಕಿಕೊಂಡಿರುವ ಚಪ್ಪಲಿ ಬೆಲೆ 1 ಲಕ್ಷ 5 ಸಾವಿರ ಚಿಲ್ಲರೆಯಂತೆ. ರಶ್ಮಿಕಾ ಇದೀಗ ಕಿರಿಕ್ ಪಾರ್ಟಿ ಸಾನ್ವಿ ಅಲ್ಲ, ಅವರು ಈಗ ದೊಡ್ಡ ಹೀರೋಯಿನ್. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಅವರ ರೇಂಜ್ ಬದಲಾಗಿದೆ.
ಆಂಧ್ರ ಪ್ರದೇಶದಲ್ಲಿ ಅಪ್ಪು ಹವಾ: 9 ಅಡಿ ಎತ್ತರದ ಪುನೀತ್ ಪ್ರತಿಮೆ ಪ್ರದರ್ಶನ