ರಾಶಿ ರಾಶಿ ಸೌಂದರ್ಯದ ಗಣಿ ನಟಿ ರಾಶಿ ಖನ್ನಾ ಬ್ಯೂಟಿ ಸೀಕ್ರೆಟ್

ರಾಶಿ ರಾಶಿ ಸೌಂದರ್ಯದ ಗಣಿ ನಟಿ ರಾಶಿ ಖನ್ನಾ ಬ್ಯೂಟಿ ಸೀಕ್ರೆಟ್

Published : Jan 24, 2025, 09:33 AM IST

ದಕ್ಷಿಣ ಭಾರತ ಚಿತ್ರರಂಗದ ನಟಿ ರಾಶಿ ಖನ್ನಾ ಅವರ ಸೌಂದರ್ಯದ ಗುಟ್ಟು ಮತ್ತು ಜಿಮ್ ವರ್ಕೌಟ್‌ ವೀಡಿಯೋ ವೈರಲ್ ಆಗಿದೆ. 

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ.. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ ಲಕ್ಕಿ ಬ್ಯೂಟಿ ಅಂತ ಕರೆಸಿಕೊಂಡಿರೋದು ನಟಿ ರಾಶಿ ಖನ್ನಾ. ದೆಹಲಿ ಮೂಲದ ಈ ಚೆಲುವೆ ಬಾಲಿವುಡ್ ನಿಂದ ಕರೀಯರ್ ಶುರು ಮಾಡಿದ್ರೂ ಹೆಚ್ಚಾಗಿ ಮಿಂಚಿದ್ದು ತಮಿಳು, ತೆಲಗು ಸಿನಿಮಾಗಳಲ್ಲಿ. ರಾಶಿ ಅಂದ್ರೆ ಪಕ್ಕಾ ಸೌಂದರ್ಯದ ರಾಶಿ. ಹಾಗಂತ ರಾಶಿ ತೀರಾ ಸಫೂರವಾಗೇನೂ ಇಲ್ಲ. ತೀರಾ ಸಣ್ಣಗಿದ್ರೆ ಏನು ಚೆಂದ.. ಒಂಚೂರು ಛಬ್ಬಿ ಛಬ್ಬಿಯಾಗಿ ಮುದ್ದುಗೊಂಬೆಯಂತಿರೋ ಈ ಚೆಲುವೆ ತನ್ನ ಮಾದಕ ಮೈಮಾಟದಿಂದ ಪಡ್ಡೆ ಹೈಕಳಿಗೆ ಮತ್ತೇರಿಸ್ತಾಳೆ. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರೋ ರಾಶಿ, ತನ್ನ ಮಸ್ತ್ ಪೋಟೋಸ್ ಹಾಕಿ ಹುಡುಗ್ರನ್ನ ಸುಸ್ತು ಮಾಡ್ತಾ ಇರ್ತಾಳೆ.  ಒಂಚೂರು ಹೆಚ್ಚೂ ಆಗದ ಕಡಿಮೆಯೂ ಅಗದ ತನ್ನ ಸಮತೂಕದ ಗುಟ್ಟು, ವರ್ಕೌಟ್ ಅನ್ನೋ ಈ ಚೆಲುವೆ, ತನ್ನ ಜಿಮ್ ವಿಡಿಯೋಸ್ ಕೂಡ ಶೇರ್ ಮಾಡ್ತಾಳೆ. ರಾಶಿಯ ರಾಶಿ ರಾಶಿ ವರ್ಕೌಟ್ ವಿಡಿಯೋಸ್​ ಸೋಷಿಯಲ್ ಮಿಡಿಯಾದಲ್ಲಿ ಕಾಡ್ಗಿಚ್ಚು ಹಚ್ತಾ ಇವೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more