ನಶೆ ಏರಿಸೋ ಮೈಮಾಟದ ಒಡತಿ ದಿಶಾ ಪಟಾಣಿ: ಸಪೂರ ಸುಂದರಿ ಮಾಡ್ತಾಳೆ ಕಠಿಣ ಜಿಮ್ ಕಸರತ್ತು!

ನಶೆ ಏರಿಸೋ ಮೈಮಾಟದ ಒಡತಿ ದಿಶಾ ಪಟಾಣಿ: ಸಪೂರ ಸುಂದರಿ ಮಾಡ್ತಾಳೆ ಕಠಿಣ ಜಿಮ್ ಕಸರತ್ತು!

Published : Jan 12, 2025, 04:22 PM ISTUpdated : Jan 12, 2025, 04:24 PM IST

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ. ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಅಂದ್ರೆ ಪಡ್ಡೆ ಹೈಕಳಿಗೆ ಅಚ್ಚುಮೆಚ್ಚು. 
 

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ. ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಅಂದ್ರೆ ಪಡ್ಡೆ ಹೈಕಳಿಗೆ ಅಚ್ಚುಮೆಚ್ಚು. ಅದ್ರಲ್ಲೂ ದಿಶಾ ಸೋಷಿಯಲ್ ಮಿಡಿಯಾದಲ್ಲಿ ಹಾಕೋ ಹಾಟ್ ಪಿಕ್ಸ್, ರೀಲ್ಸ್ ಈಕೆಯೆ ಸಿನಿಮಾಗಿಂತಲೂ ಹೆಚ್ಚು ವೀವ್ಸ್ ಪಡೆಯುತ್ವೆ. ಒಂದು ರೀತಿ ಎಣ್ಣೆ ಹೊಡೆಯದೇ ನಶೆ ಏರಿಸೋ ಮೈಮಾಟ ಈ ಬ್ಯೂಟಿದು. ಉತ್ತರ ಪ್ರದೇಶದಲ್ಲಿ ಹುಟ್ಟಿ, ಬಾಲಿವುಡ್ ಸಿನಿಮಾಗಳ ಮೂಲಕ ಪರಿಚಿತಳಾದ  ದಿಶಾ 2013ರಲ್ಲಿ ನಡೆದ "ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಇಂಡೋರ್" ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ಳು. ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದರು ದಿಶಾ ನಶಾ ಕಮ್ಮಿಯಾಗಿಲ್ಲ. 

ದಿಶಾಳ ಸಪೂರ  ಸೊಂಟ, ಮಾದಕ ಮೈಮಾಟ , ಕೊಲ್ಲುವ ನೋಟ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಎಲ್ಲಾ ನಟಿಮಣಿಯರು ಹೇಳುವಂತೆ ದಿಶಾ ಕೂಡ ತನ್ನ ಬ್ಯೂಟಿ ಹಿಂದಿನ ಸೀಕ್ರೆಟ್ ವರ್ಕೌಟ್ ಮತ್ತು ಡಯಟ್ ಅಂತಾಳೆ. ದಿಶಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಡಯಟ್ ಸೀಕ್ರೆಟ್​ನ ಶೇರ್ ಮಾಡೋದ್ರ ಜೊತೆಗೆ ವರ್ಕೌಟ್ ವಿಡಿಯೋಸ್​ನೂ ಶೇರ್ ಮಾಡ್ತಾ ಇರ್ತಾಳೆ. ದಿಶಾಳ ಸಪೂರ ಮೈಕಟ್ಟು ನೋಡಿದವರು ಈಕೆ ಇಂಥಾ ಕಠಿಣಾತಿಕಠಿಣ ವರ್ಕೌಟ್ ಮಾಡ್ತಾಳೆ ಅಂದ್ರೆ ನಂಬೋದೇ ಕಷ್ಟ. ಅಷ್ಟು ಟಫ್ ವರ್ಕೌಟ್ ಮಾಡೋ ಈ ಚೆಲುವೆ ಜಿಮ್ ನಲ್ಲಿ ಅನುದಿನ ಬೆವರಿಳಿಸ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್ ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಕಿಚ್ಚು ಹಚ್ಚಿ ನಿಗಿ ನಗಿ ಮಿನುಗ್ತಾ ಇರುತ್ವೆ.

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?