Sep 22, 2021, 4:39 PM IST
ಕೆಲವೊಮ್ಮೆ ನಾವು ಅಂದುಕೊಳ್ಳದೇ ಇರೋ ಘಟನೆಗಳು ನಡೆಯುತ್ತವೆ. ಅಂದುಕೊಂಡೇ ಇರದ ಘಟನೆಗಳು ನಡೆದುಹೋಗುತ್ತವೆ. ಹಿಂದೊಮ್ಮೆ ಬಾಲಿವುಡ್‌ನಲ್ಲಿ ರಜನೀಕಾಂತ್ ಅವರ ಪ್ರೆಸ್ ಮೀಟ್ ಇಟ್ಟಾಗ ಸಲ್ಮಾನ್ ಖಾನ್ ಸರ್ಪೈಸ್ ವಿಸಿಟ್ ಕೊಟ್ಟಿದ್ದರು. ಹಾಗೆಯೇ ಆಂಧ್ರದಲ್ಲಿಯೂ ಒಂದು ಘಟನೆ ನಡೆದಿದೆ.
ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?
ಟಾಲಿವುಡ್ ನಟ ನಾಗ ಚೈತನ್ಯ ಅವರ ಪ್ರೆಸ್‌ಮೀಟ್‌ನಲ್ಲಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಸರ್ಪೈಸ್ ವಿಸಿಟ್ ಕೊಟ್ಟಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ನಾಗ ಚೈತನ್ಯ ನಟಿಸಿದ್ದಾರೆ. ನಾಗಚೈತನ್ಯ ಅವರ ಸರಳತೆಯನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡ ಅಮೀರ್ ಖಾನ್ ತಾವೇ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿ ಬಂದಿದ್ದರು. ಲವ್‌ಸ್ಟೋರಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇದಾಗಿತ್ತು.