ಕೇಂದ್ರ ಸರ್ಕಾರ ತೈಲ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲ. ಇದೀಗ ಚಿತ್ರುದುರ್ಗದಲ್ಲಿ ಡೀಸೆಲ್ ದರ 100ರ ಗಡಿಯತ್ತ ತಲುಪಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಅಚ್ಚೇ ದಿನ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದುರ್ಗ(ಅ.08) ಕೇಂದ್ರ ಸರ್ಕಾರ ತೈಲ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲ. ಇದೀಗ ಚಿತ್ರುದುರ್ಗದಲ್ಲಿ ಡೀಸೆಲ್ ದರ 100ರ ಗಡಿಯತ್ತ ತಲುಪಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಅಚ್ಚೇ ದಿನ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.