ಅಮೆರಿಕಾದಲ್ಲಿ ಸಾಹಸ ಮೆರೆಯಲಿದ್ದಾರೆ ನಮ್ಮ ದುರ್ಗದ ಹುಡುಗ ಕೋತಿರಾಮ

ಅಮೆರಿಕಾದಲ್ಲಿ ಸಾಹಸ ಮೆರೆಯಲಿದ್ದಾರೆ ನಮ್ಮ ದುರ್ಗದ ಹುಡುಗ ಕೋತಿರಾಮ

Published : Nov 23, 2019, 12:30 PM ISTUpdated : Nov 23, 2019, 12:32 PM IST

ಬೆಂಗಳೂರು (ನ. 23): ಸಾಹಸಕ್ಕೆ ಹೆಸರಾದ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ  ವಿಶ್ವದ ಅತೀ ಎತ್ತರದ ಏಂಜಲ್‌ ಫಾಲ್ಸ್ ಏರಲು ನಿರ್ಧರಿಸಿದ್ದಾರೆ. ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್‌ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ.

ಬೆಂಗಳೂರು (ನ. 23): ಸಾಹಸಕ್ಕೆ ಹೆಸರಾದ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ ವಿಶ್ವದ ಅತೀ ಎತ್ತರದ ಏಂಜಲ್‌ ಫಾಲ್ಸ್ ಏರಲು ನಿರ್ಧರಿಸಿದ್ದಾರೆ.ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್‌ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ. 

ಕೋತಿರಾಜನ ಸಾಹಸ ನೋಡಿ ಆತನ ಆತ್ಮಕಥೆಯನ್ನ ಡ್ಯಾಕ್ಯುಮೆಂಟರಿ ಮಾಡಲು ಹಾಲಿವುಡ್ ನಿರ್ದೇಶಕ ಡೇನ್ಲಿ ಜೋಸೇಫ್ ನಿರ್ಧರಿಸಿದ್ದಾರೆ.  ಡ್ಯಾಕ್ಯುಮೆಂಟರಿ ಸಿನೆಮಾದಿಂದ ಬರುವ ಹಣವನ್ನು ಚಿತ್ರದುರ್ಗದ ಕೋಟೆ ಅಭಿವೃದ್ಧಿ, ಯುವಕ್ರೀಡಾಪಟುಗಳ ಭವಿಷ್ಯಕ್ಕೆ ಬಳಸುವುದಾಗಿ ಕೋತಿರಾಜ್ ಹೇಳಿದ್ದಾರೆ.  ಈ ಬಗ್ಗೆ ಕೋತಿರಾಜ್ ಎಕ್ಸ್‌ಕ್ಲೂಸಿವ್ ಆಗಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 
 

01:27ಚಿತ್ರದುರ್ಗ: ಹಿರಿಯೂರಲ್ಲಿ ಕಾಂಗ್ರೆಸ್ ಮುಖಂಡರ ಮಾರಾಮಾರಿ, ವಿಡಿಯೋ ವೈರಲ್!
26:0720 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!
24:39Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!
01:28ನಾವೇ ಮಗನ ಮಣ್ಣು ಮಾಡುವಂತ ಸ್ಥಿತಿ ಬಂತು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ತಾಯಿ
20:34500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?
19:27200 ಅಶ್ಲೀಲ ಮೆಸೇಜ್..ಖಾಕಿ ಮುಂದೆ ಪವಿತ್ರಾ ಹೇಳಿಕೆ !ಕಣ್ಣೀರಲ್ಲಿ ರೇಣುಕಾಸ್ವಾಮಿ ಕುಟುಂಬ, ಗರ್ಭಿಣಿ ಪತ್ನಿ!
05:19ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ರವಿಶಂಕರ್‌ ಜೈಲುಪಾಲು..ಪತ್ನಿ ಕವಿತಾ ಅಳಲು
03:35ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎ4 ಆರೋಪಿ ರವಿ ಮಕ್ಕಳ ಶಿಕ್ಷಣಕ್ಕೆ ಭೋವಿ ಶ್ರೀ ನೆರವು
06:03ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ನಿವಾಸದಲ್ಲಿ ಮಹಜರು ನಡೆಸಿದ ಖಾಕಿ!
44:49Watch video: ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಚಿತ್ರದುರ್ಗ ಜನ ಏನಂತಾರೆ? ಕೋಟೆನಾಡಲ್ಲಿ ಮೋದಿ ಅಲೆ ವರ್ಕೌಟ್ ಆಗುತ್ತಾ?