Apr 19, 2020, 5:34 PM IST
ಚಿಕ್ಕಬಳ್ಳಾಪುರ(ಏ.19): ಕೊರೋನಾ ವೈರಸ್ ತನ್ನ ಜಾಲ ವಿಸ್ತರಿಸುತ್ತಿದೆ. ಚಿಕ್ಕಬಳ್ಳಾಪುರದಿಂದ ಸೌದಿ ಅರೆಬಿಯಾದ ಮೆಕ್ಕಾ ಪ್ರವಾಸ ಮಾಡಿದ್ದ ನಾಲ್ವರು ಹೈದರಾಬಾದ್ ಮೂಲಕ ಚಿಕ್ಕಬಳ್ಳಾಪುರಕ್ಕೆ ವಾಪಸಾಗಿದ್ದರು. ಈ ನಾಲ್ವರಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ನಾಲ್ವರಲ್ಲಿದ್ದ ವೈರಸ್ ಚಿಕ್ಕಬಳ್ಳಾಪುರದ 16 ಮಂದಿಗೆ ವ್ಯಾಪಿಸಿದೆ. ಈ ಕುರಿತ ವಿವರ ಇಲ್ಲಿದೆ.