Oct 31, 2019, 1:24 PM IST
ಚಿಕ್ಕಬಳ್ಳಾಪುರ(ಅ. 31) ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಯೋಧರ ಕುಟುಂದ ಕತೆ ಇದೆ. ದೇಶಕ್ಕಾಗಿ ತಂದೆ-ಮಗನನ್ನು ನೀಡಿದ್ದ ಕುಟುಂಬದ ಕತೆ ಇಲ್ಲಿದೆ. ಆದರೆ ಕುಟುಂಬ ಮಾತ್ರ ಸರ್ಕಾರದಿಂದ ನೀಡುವ ಎಲ್ಲ ಸೇವೆಗಳಿಂತ ವಂಚಿತವಾಗಿದೆ.
ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಕುಟುಂಬದ ಕತೆ. ಈ ಸ್ಟೋರಿ ಬೆನ್ನು ಹತ್ತಿದ ಬಿಗ್ 3 ಸಂಬಂಧಿಸಿದ್ದ ಎಲ್ಲ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ನೀಡುವ ಕೆಲಸ ಮಾಡಿದೆ.