Vedha: ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿದೆ: ಶಿವರಾಜ್ ಕುಮಾರ್

Vedha: ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿದೆ: ಶಿವರಾಜ್ ಕುಮಾರ್

Published : Dec 24, 2022, 05:01 PM ISTUpdated : Dec 24, 2022, 05:16 PM IST

ವೇದ ಸಿನಿಮಾದಲ್ಲಿ ನಾಲ್ಕು ಜನ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದರು.
 

ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಪಾತ್ರಕ್ಕೆ ತೂಕವಿದೆ. ಕೊಟ್ಟಿರುವ ಪಾತ್ರವನ್ನು 4 ಜನ  ಹೀರೋಯಿನ್‌ಗಳು ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಂದು ಶಿವಣ್ಣ ತಿಳಿಸಿದರು. ನಾನು ಅವರಿಗೆ ಶೂಟಿಂಗ್‌ ಮಾಡುವ ಟೈಮ್‌ನಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದೀರಾ ಎಂದು ಹೇಳಿದ್ದೇನೆ. ಸನ್ನಿವೇಶಕ್ಕೆ ತಕ್ಕ ಹಾಗೆ ಹೇಗೆ ಪಾತ್ರದಲ್ಲಿ ಹೊಂದಿಕೊಳ್ಳಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಬೇಕು. ಇದು ಯಾವುದೇ ನೈಜ ಕಥೆಯನ್ನು ಆಧರಿಸಿದ ಸಿನಿಮಾ ಅಲ್ಲ. ಸ್ವಲ್ಪ ಚೇಂಜ್‌ ಇರಲಿ ಅಂತಾ ಈ ಸಿನಿಮಾ ಆಕ್ಷನ್‌ ಕಂಟೆಟ್‌ಗಳು ಡಿಫರೆಂಟ್‌ ಆಗಿ ಇದೆ ಎಂದು ಹೇಳಿದರು.

07:40ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?
42:23ಏನ್ರೀ ಈ ಥರ ಭಾಷೆ ಬಳಸಿದ್ರಿ ಅಂತ ಕೇಳಿದ್ರು: ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ
67:59'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ
06:04ರಮ್ಯಾ ಯಾಕ್‌ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
28:13ನನ್ನ ಮಗ ಶ್ರೇಯಸ್‌ ʼವಿಷ್ಣುಪ್ರಿಯಾʼ ಸಿನಿಮಾದ ಲವ್‌ಸ್ಟೋರಿ ನೋಡಿ ಒಂದೇ ಸಲ ಹಳೆದೆಲ್ಲ ನೆನಪಾಯ್ತು: ಕೆ ಮಂಜು!
43:27ʼನಿಮ್ಮಪ್ಪನ ಜೊತೆ ಕೆಲಸ ಮಾಡೋದು ಕಷ್ಟ ಅಂತ ಬೇರೆ ನಟರೇ ನಂಗೆ ಹೇಳಿದ್ರುʼ: ಕೆ ಮಂಜು ಪುತ್ರ ಶ್ರೇಯಸ್!‌
61:47ಅಧಿಪತ್ರ ಸಿನಿಮಾ ಅನುಭವ ಹಂಚಿಕೊಂಡ ಜಾಹ್ನವಿ; ಹೀಗೂ ಉಂಟೇ...!?
25:06ಹೇಗಿತ್ತು ರಾಯಲ್ ಜರ್ನಿ? ಚಿತ್ರತಂಡ ಹೇಳಿದ ಕ್ರೇಜಿ ಕಹಾನಿ.. ಪಕ್ಕಾ ಮಾಸ್ ಮಸಾಲ ಕಹಾನಿ!
15:37ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್‌ ಬಿಡ್ತಿದಾರೆ ಕೆಂಗಣ್ಣು!
42:58ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!