ಬಿಗ್‌ಬಾಸ್‌ ವೀರರ ಜೊತೆ ಕಿರಿಕ್ ಕೀರ್ತಿ; ಇದು ಕಿರಿಕ್ ಫಿನಾಲೆ!

ಬಿಗ್‌ಬಾಸ್‌ ವೀರರ ಜೊತೆ ಕಿರಿಕ್ ಕೀರ್ತಿ; ಇದು ಕಿರಿಕ್ ಫಿನಾಲೆ!

Suvarna News   | Asianet News
Published : Feb 08, 2020, 01:01 PM IST

ಬಿಗ್‌ಬಾಸ್ ವಿನ್ನರ್ ಶೈನ್ ಶೆಟ್ಟಿ, ಇತರ ಸ್ಪರ್ಧಿಗಳಾದ ದೀಪಿಕಾ ದಾಸ್, ಭೂಮಿ ಶೆಟ್ಟಿ, ವಾಸುಕಿ ವೈಭವ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಅನುಭವಗಳು, ಹೊರ ಬಂದ ಮೇಲಿನ ಎಕ್ಸೈಟ್‌ಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ! 

ಬಿಗ್‌ಬಾಸ್ 7 ಮುಕ್ತಾಯಗೊಂಡಿದೆ. ಶೈನ್ ಶೆಟ್ಟಿ ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆದ್ದು ಬೀಗಿದ್ದಾರೆ.  ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಾಸುಕಿ ವೈಭವ್, ಕುರಿ ಪ್ರತಾಪ್, ಭೂಮಿ ಶೆಟ್ಟಿ, ದೀಪಿಕಾ ದಾಸ್ ಎಲ್ಲರೂ ಸಮಾನ ಸ್ಪರ್ಧಿಗಳೇ. 

ಬಿಗ್‌ಬಾಸ್ ವಿನ್ನರ್ ಶೈನ್ ಶೆಟ್ಟಿ, ಇತರ ಸ್ಪರ್ಧಿಗಳಾದ ದೀಪಿಕಾ ದಾಸ್, ಭೂಮಿ ಶೆಟ್ಟಿ, ವಾಸುಕಿ ವೈಭವ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಅನುಭವಗಳು, ಹೊರ ಬಂದ ಮೇಲಿನ ಎಕ್ಸೈಟ್‌ಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ! 

07:40ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?
42:23ಏನ್ರೀ ಈ ಥರ ಭಾಷೆ ಬಳಸಿದ್ರಿ ಅಂತ ಕೇಳಿದ್ರು: ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ
67:59'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ
06:04ರಮ್ಯಾ ಯಾಕ್‌ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
28:13ನನ್ನ ಮಗ ಶ್ರೇಯಸ್‌ ʼವಿಷ್ಣುಪ್ರಿಯಾʼ ಸಿನಿಮಾದ ಲವ್‌ಸ್ಟೋರಿ ನೋಡಿ ಒಂದೇ ಸಲ ಹಳೆದೆಲ್ಲ ನೆನಪಾಯ್ತು: ಕೆ ಮಂಜು!
43:27ʼನಿಮ್ಮಪ್ಪನ ಜೊತೆ ಕೆಲಸ ಮಾಡೋದು ಕಷ್ಟ ಅಂತ ಬೇರೆ ನಟರೇ ನಂಗೆ ಹೇಳಿದ್ರುʼ: ಕೆ ಮಂಜು ಪುತ್ರ ಶ್ರೇಯಸ್!‌
61:47ಅಧಿಪತ್ರ ಸಿನಿಮಾ ಅನುಭವ ಹಂಚಿಕೊಂಡ ಜಾಹ್ನವಿ; ಹೀಗೂ ಉಂಟೇ...!?
25:06ಹೇಗಿತ್ತು ರಾಯಲ್ ಜರ್ನಿ? ಚಿತ್ರತಂಡ ಹೇಳಿದ ಕ್ರೇಜಿ ಕಹಾನಿ.. ಪಕ್ಕಾ ಮಾಸ್ ಮಸಾಲ ಕಹಾನಿ!
15:37ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್‌ ಬಿಡ್ತಿದಾರೆ ಕೆಂಗಣ್ಣು!
42:58ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!