Aug 31, 2023, 8:23 PM IST
ಸ್ಯಾಂಡಲ್‌ವುಡ್‌ನ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರ 'ಕದ್ದ ಚಿತ್ರ' ಸೆ.8ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗದ ಅತ್ಯಂತ ಸುಂದರ ಮತ್ತು ಉತ್ತಮ ಜೋಡಿಗಳಲ್ಲಿ ಒಂದಾಗಿದ್ದ ಸ್ಪಂದನಾ- ವಿಜಯ್ ರಾಘವೇಂದ್ರ ಜೋಡಿಯ ಮೇಲೆ ಅದ್ಯಾವ ಕರಾಳ ದೃಷ್ಟಿ ಬಿತ್ತೋ ಗೊತ್ತಿಲ್ಲ. ಆ.07ರಂದು ಇಹಲೋಕವನ್ನು ತ್ಯಜಿಸಿದರು. ಇನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ನಡೆದ ವಿಜಯ ಸ್ಪಂದನಾ ಸಂದರ್ಶನ ಕಾರ್ಯಕ್ರಮಲ್ಲಿ ಮಾತನಾಡಿದ ವಿಜಯ್ ರಾಘವೇಂದ್ರ ಅವರು, ಸ್ಪಂದನಾ ಜೊತೆಗಿನ ಒಡನಾಟ, ಮದುವೆ, ವೈವಾಹಿಕ ಜೀವನ, ಮಗನ ಭವಿಷ್ಯಕ್ಕೆ ಮಾಡಿಕೊಂಡಿದ್ದ ಯೋಜನೆಗಳು ಹಾಗೂ ತಮ್ಮ ಸಿನಿಮಾಗಳ ಬಗ್ಗೆ ಪತ್ನಿ ಸ್ಪಂದನಾ ಮಾಡುತ್ತಿದ್ದ ವಿಮರ್ಶೆಯ ಬಗ್ಗೆ ತಿಳಿಸಿದ್ದಾರೆ. ಹೆಚ್ಚಿನ ಂಆಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.