ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!

ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!

Published : Jul 17, 2023, 06:14 PM IST

ಭಾರತದಲ್ಲಿ ಸ್ಕೋಡಾ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಸ್ಕೋಡಾ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಕೋಡಾ ಬಿಡುಗಡೆ ಮಾಡಿದ ಕುಶಾಖ್ ಮಾಂಟೆ ಕಾರ್ಲೋ SUV ಕಾರು ಭಾರಿ ಬೇಡಿಕೆ ಪಡೆದುಕೊಂಡಿದೆ. ಆಕರ್ಷಕ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಈ ಕಾರಿನ ಡ್ರೈವ್ ರಿವ್ಯೂವ್ ಇಲ್ಲಿದೆ.

ಬೆಂಗಳೂರು(ಜು.17) ಸ್ಕೋಡಾ ಕಾರುಗಳು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್, ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಸ್ಕೋಡಾ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸ್ಕೋಡಾ ಬಿಡುಗಡೆ ಮಾಡಿದ ಕುಶಾಖ್ ಮಾಂಟೆ ಕಾರ್ಲೋ ಕಾರು ಭಾರಿ ಬೇಡಿಕೆ ಪಡೆದುಕೊಂಡಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದಿರುವ ಈ ಕಾರು ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 18.6 ಕಿಲೋಮೀಟರ್(ARAI) ಮೈಲೇಜ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, 1.5 ಲೀಟರ್ ಎಂಜಿನ್ ಸೇರಿದಂತೆ  ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಈ ಕಾರಿನ ಟೆಸ್ಟ್ ಡ್ರೈವ್ ರಿವ್ಯೂವ್ ಇಲ್ಲಿದೆ.
 

04:48550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!
02:23Auto Expo 2023 ಭಾರತದಲ್ಲಿ ಐಷಾರಾಮಿ ಲೆಕ್ಸಸ್ RX SUV ಕಾರಿನ ಬುಕಿಂಗ್ ಆರಂಭ!
03:06Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!
16:33Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
08:58ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!
02:05ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ MG ಆಸ್ಟರ್ SUV ಕಾರು ಬಿಡುಗಡೆ!
02:22ಮೊಬೈಲ್‌ನಲ್ಲೇ ಕಾರ್ ಸ್ಟಾರ್ಟ್‌: ಮಹೀಂದ್ರ XUV 700 ಲಾಂಚ್ ಮಾಡಿದ ಕಿಚ್ಚ ಸುದೀಪ್
05:09ಕೊರೋನಾ ಹೊಡೆತದ ಬೆನ್ನಲ್ಲೇ ಓಲಾ, ಊಬರ್ ಹಾವಳಿ, ತುಮಕೂರು ಟ್ಯಾಕ್ಸಿ ಚಾಲಕರ ಪರದಾಟ!
04:42ನೆಲಮಂಗಲದ ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು; ಪ್ರಯಾಣಿಕರು ಅಪಾಯದಿಂದ ಪಾರು!
Read more