ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

Published : Oct 19, 2021, 03:06 PM ISTUpdated : Oct 19, 2021, 03:07 PM IST

ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಾಟಾ ಪಂಚ್ ಕಾರು ಬಿಡುಗಡೆ ಮಾಡಿದೆ. 5.49 ಲಕ್ಷ ರೂಪಾಯಿ(ಎಕ್ಸ್ ಶೂ ರೂಂ)ಬೆಲೆಯಲ್ಲಿ ಆರಂಭಗೊಂಡಿರುವ ನೂತನ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ಬೆಲೆಯಲ್ಲಿ ಟ್ರು SUV ಕಾರನ್ನು ಟಾಟಾ ಬಿಡುಗಡೆ ಮಾಡಿದೆ. 5 ಸ್ಟಾರ್ ಸೇಫ್ಟಿ, ಆರಾಮದಾಯಕ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಕಾರಿನಲ್ಲಿದೆ.  ಟಾಟಾ ಪಂಚ್ ಕಾರನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಟೆಸ್ಟ್ ಡ್ರೈವ್ ಮಾಡಿ ಪರೀಕ್ಷಿಸಿದೆ. ಈ ಟೆಸ್ಟ್ ಡ್ರೈವ್ ವಿವರ ಹಾಗೂ ಫಲಿತಾಂಶ ಇಲ್ಲಿದೆ.

ಮುಂಬೈ(ಅ.19): ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಾಟಾ ಪಂಚ್ ಕಾರು ಬಿಡುಗಡೆ ಮಾಡಿದೆ. 5.49 ಲಕ್ಷ ರೂಪಾಯಿ(ಎಕ್ಸ್ ಶೂ ರೂಂ)ಬೆಲೆಯಲ್ಲಿ ಆರಂಭಗೊಂಡಿರುವ ನೂತನ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ಬೆಲೆಯಲ್ಲಿ ಟ್ರು SUV ಕಾರನ್ನು ಟಾಟಾ ಬಿಡುಗಡೆ ಮಾಡಿದೆ. 5 ಸ್ಟಾರ್ ಸೇಫ್ಟಿ, ಆರಾಮದಾಯಕ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಕಾರಿನಲ್ಲಿದೆ.  ಟಾಟಾ ಪಂಚ್ ಕಾರನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಟೆಸ್ಟ್ ಡ್ರೈವ್ ಮಾಡಿ ಪರೀಕ್ಷಿಸಿದೆ. ಈ ಟೆಸ್ಟ್ ಡ್ರೈವ್ ವಿವರ ಹಾಗೂ ಫಲಿತಾಂಶ ಇಲ್ಲಿದೆ.

04:48550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!
02:23Auto Expo 2023 ಭಾರತದಲ್ಲಿ ಐಷಾರಾಮಿ ಲೆಕ್ಸಸ್ RX SUV ಕಾರಿನ ಬುಕಿಂಗ್ ಆರಂಭ!
03:06Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!
16:33Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
08:58ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!
02:05ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ MG ಆಸ್ಟರ್ SUV ಕಾರು ಬಿಡುಗಡೆ!
02:22ಮೊಬೈಲ್‌ನಲ್ಲೇ ಕಾರ್ ಸ್ಟಾರ್ಟ್‌: ಮಹೀಂದ್ರ XUV 700 ಲಾಂಚ್ ಮಾಡಿದ ಕಿಚ್ಚ ಸುದೀಪ್
05:09ಕೊರೋನಾ ಹೊಡೆತದ ಬೆನ್ನಲ್ಲೇ ಓಲಾ, ಊಬರ್ ಹಾವಳಿ, ತುಮಕೂರು ಟ್ಯಾಕ್ಸಿ ಚಾಲಕರ ಪರದಾಟ!
04:42ನೆಲಮಂಗಲದ ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು; ಪ್ರಯಾಣಿಕರು ಅಪಾಯದಿಂದ ಪಾರು!