Dec 19, 2019, 7:39 PM IST
ನವದೆಹಲಿ(ಡಿ.19): ಈರುಳ್ಳಿ ಬೆಲೆ ಮಾತ್ರವಲ್ಲ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಬೆಲೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಆಲೂಗಡ್ಡೆ ಬೆಲೆಗಳು ಶೇ. 75% ರಷ್ಟು ಏರಿಕೆಯಾಗಿವೆ. ಕೋಲ್ಕತ್ತಾದಲ್ಲಿ ಆಲೂಗಡ್ಡೆ ಬೆಲೆ ದ್ವಿಗುಣಗೊಂಡಿದೆ ಮತ್ತು ಇತರ ಪ್ರಮುಖ ನಗರಗಳಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಏರಿಕೆ ಕಂಡಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...