ಒಂದೇ ವಾರದಲ್ಲಿ ಅಮೆರಿಕದ ಮೂರು ಬ್ಯಾಂಕ್‌ ದಿವಾಳಿ, ಆರ್ಥಿಕ ರಕ್ತಪಾತಕ್ಕೆ ಕಾರಣವೇನು?

ಒಂದೇ ವಾರದಲ್ಲಿ ಅಮೆರಿಕದ ಮೂರು ಬ್ಯಾಂಕ್‌ ದಿವಾಳಿ, ಆರ್ಥಿಕ ರಕ್ತಪಾತಕ್ಕೆ ಕಾರಣವೇನು?

Published : Mar 16, 2023, 08:09 PM IST

ದೊಡ್ಡಣ್ಣ ಅಂತ ಮೆರೆದ ಅಮೆರಿಕಾಕ್ಕೆ ಆಘಾತ ಎದುರಾಗಿದೆ. 2008ರ ಭಯಂಕರ ದುರಂತ ಮತ್ತೆ ರಿಪೀಟ್‌ ಆಗುತ್ತಾ ಎನ್ನುವ ಅನುಮಾನ ಕಾಡಿದೆ. ಈಗಾಗಲೇ ಮೂರು ಬ್ಯಾಂಕ್‌ಗಳು ದಿವಾಳಿಯ ಅಂಚಿನಲ್ಲಿದೆ. ಆದರೆ. ಅಮೆರಿಕದಲ್ಲಿ ಆರ್ಥಿಕ ರಕ್ತಪಾತಕ್ಕೆ ಕಾರಣವೇನು ಅನ್ನೋದೇ ಈಗಿರುವ ಕುತೂಹಲ.

ನವದೆಹಲಿ (ಮಾ.16): ಒಂದೇ ವಾರದಲ್ಲಿ ಅಮೆರಿಕಾದ ಮೂರು ಬ್ಯಾಂಕ್‌ಗಳು ದಿವಾಳಿಯ ಅಂಚಿನಲ್ಲಿವೆ. ಅದಕ್ಕೆ ಕಾರಣ ಏನು ಗೊತ್ತಾ..? 2008ರ ಆ ಭಯಂಕರ ದುರಂತ ಮತ್ತೆ ರಿಪೀಟ್ ಆಗುತ್ತಾ ಎನ್ನುವ ಆತಂಕ ಅಮೆರಿಕನ್ನರನ್ನು ಕಾಡಿದೆ.

ಅಮೆರಿಕಾದ ಮೂರು ಬ್ಯಾಂಕುಗಳು, ಒಂದರ ಹಿಂದೊಂದು ಬಾಗಿಲು ಮುಚ್ಚಿದ್ದಾವೆ.. ಇದು ಅಮೆರಿಕಾದ ಮತ್ತೊಂದು ದುರಂತಕ್ಕೆ ಕಾರಣವಾಗುತ್ತಾ? ಇದರಿಂದ ಭಾರತಕ್ಕೆ ದೊಡ್ಡ ಆಘಾತ ಎದುರಾಗುತ್ತಾ? ಅನ್ನೋ ಪ್ರಶ್ನೆಗಳು ಕಾಡಿವೆ.  ಅಮೆರಿಕಾಗೆ ಎದುರಾಗಿರೋ ಸಂಕಷ್ಟ  ಭಾರತವನ್ನೂ ಕಾಡುತ್ತಾ? ಆ ಗಂಡಾತರದಿಂದ ಪಾರಾಗೋಕೆ ಭಾರತ ಸಜ್ಜಾಗಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.

ಅಮೆರಿಕ ಬ್ಯಾಂಕ್‌ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್‌ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ
Read more