LIC ಮುಳುಗೋಯ್ತಂತೆ... ಹೌದಾ! ಇಲ್ಲಿದೆ ಉತ್ತರ

Oct 10, 2019, 10:55 PM IST

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಹಾಗಾದರೆ ಎಲ್ ಐಸಿ ನಷ್ಟದಲ್ಲಿದೆ ಎಂಬ ಸುದ್ದಿ ಜನ್ಮತಾಳಿದ್ದಾರೂ ಹೇಗೆ?  ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

LIC ವಿಚಾರದಲ್ಲಿ ಇಂಥ ಗುಲ್ಲೆಬ್ಬಿಸಿದ್ದು ಯಾರು