ಆರ್‌ಬಿಐ ಭವಿಷ್ಯವಾಣಿ: ಮೋದಿ ಎಕಾನಮಿಗೆ ಡೀಸೆಲ್ ಬಾಂಬ್!

ಆರ್‌ಬಿಐ ಭವಿಷ್ಯವಾಣಿ: ಮೋದಿ ಎಕಾನಮಿಗೆ ಡೀಸೆಲ್ ಬಾಂಬ್!

Published : Feb 25, 2021, 05:32 PM IST

ಡೀಸೆಲ್ ದರ ಶೇ. 20ರಷ್ಟು ಹೆಚ್ಚಾದರೂ ಜನ ಸಾಮಾನ್ಯರಿಗೆ ಬೀಳೋ ಪೆಟ್ಟು ಮಾತ್ರ ಭೀಕರ. ಈಗಿಂದೀಗಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯದಿದ್ದರೆ ದೇಶಕ್ಕೆ ವಕ್ಕರಿಸುತ್ತಂತೆ ಹಣದುಬ್ಬರದ ಪೆಡಂಭೂತ.

ನವದೆಹಲಿ(ಫೆ.25): ಡೀಸೆಲ್ ದರ ಶೇ. 20ರಷ್ಟು ಹೆಚ್ಚಾದರೂ ಜನ ಸಾಮಾನ್ಯರಿಗೆ ಬೀಳೋ ಪೆಟ್ಟು ಮಾತ್ರ ಭೀಕರ. ಈಗಿಂದೀಗಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯದಿದ್ದರೆ ದೇಶಕ್ಕೆ ವಕ್ಕರಿಸುತ್ತಂತೆ ಹಣದುಬ್ಬರದ ಪೆಡಂಭೂತ.

ಭಾರತಕ್ಕೆ ಸದ್ಯ ಕಡಿಮೆ ಬೆಲೆ ಪೆಟ್ರೋಲ್ ಬೇಕೇ ಬೇಕು. ಅದನ್ನು ನೀಡುವುದೇ ಪ್ರಧಾನಿ ಮೋದಿ ಮುಂದಿರುವ ಅಗ್ನಿ ಪರೀಕ್ಷೆ. ಈ ವಿಚಾರವಾಗಿ ಆರ್‌ಬಿಐ ನೀಡಿರುವ ಭವಿಷ್ಯವಾಣಿ ನಿಜವಾದರೆ ಎಲ್ಲಾ ರೇಟು ಆಕಾಶ ಮುಟ್ಟೋದು ಪಕ್ಕಾ. ಈ ಕುರಿತಾದ ಒಂದು ವರದಿ ಹೀಗಿದೆ.

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?