ಪೆಟ್ರೋಲ್ (Petrol) ಡಿಸೇಲ್ (Diesel) ದರಗಳು ಸತತವಾಗಿ ಏರುತ್ತಿವೆ. ಸತತ 16 ನೇ ದಿನವೂ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಕಳೆದ 2 ವಾರದಲ್ಲಿ 13 ಬಾರಿ ದರ ಪರಿಷ್ಕರಣೆಯಾಗಿ ಪ್ರತೀ ಲೀಟರ್ ತೈಲ ಬೆಲೆ 9.20 ರು. ಏರಿಕೆಯಾದಂತಾಗಿದೆ.
ಬೆಂಗಳೂರು (ಏ. 06): ಪೆಟ್ರೋಲ್ (Petrol) ಡಿಸೇಲ್ (Diesel) ದರಗಳು ಸತತವಾಗಿ ಏರುತ್ತಿವೆ. ಸತತ 16 ನೇ ದಿನವೂ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಕಳೆದ 2 ವಾರದಲ್ಲಿ 13 ಬಾರಿ ದರ ಪರಿಷ್ಕರಣೆಯಾಗಿ ಪ್ರತೀ ಲೀಟರ್ ತೈಲ ಬೆಲೆ 9.20 ರು. ಏರಿಕೆಯಾದಂತಾಗಿದೆ. ಪೆಟ್ರೋಲ್ ಲೀಟರ್‌ಗೆ 111.16 ರೂ, ಡೀಸೆಲ್ ಲೀಟರ್‌ಗೆ 94.86 ರೂ ಏರಿಕೆಯಾಗಿದೆ.