ನಿಪ್ಪಾನ್ ಪೈಂಟ್ಸ್: ಗೋಡೆಗೆ ಬಣ್ಣ, ಬದುಕಿಗೆ ಅನ್ನ, ಹೀಗಂತಾರೆ ಡೀಲರ್ ರವಿ ಅಣ್ಣ

ನಿಪ್ಪಾನ್ ಪೈಂಟ್ಸ್: ಗೋಡೆಗೆ ಬಣ್ಣ, ಬದುಕಿಗೆ ಅನ್ನ, ಹೀಗಂತಾರೆ ಡೀಲರ್ ರವಿ ಅಣ್ಣ

Suvarna News   | Asianet News
Published : Jan 25, 2020, 02:51 PM IST

ಬೆಂಗಳೂರಿನಲ್ಲಿ ನಿಪ್ಪಾನ್ ಪೈಂಟ್ಸ್ ಡೀಲರ್ ಆಗಿರುವ ರವಿ ಹಾಗೂ ಸತೀಶ್, ನಿಪ್ಪಾನ್ ಪೈಂಟ್ಸ್ ತಮ್ಮ ಬದುಕಿನ ತಿರುವಿಗೆ ಕಾರಣವಾಧ ಪರಿಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಮನೆ ಸದೃಢವಾಗಿರುವುದು ಅದೆಷ್ಟು ಮುಖ್ಯವೋ, ಮನೆಯ ಗೋಡೆಗಳು ರಂಗು ರಂಗಾಗಿರುವುದೂ ಅಷ್ಟೇ ಮುಖ್ಯ. ಆದರೆ ಬಣ್ಣ ಎಂದಾಕ್ಷಣ ಮಾರುಕಟ್ಟೆಯಲ್ಲಿ ಸಿಗುವ ಮಾಮೂಲು ಪೈಂಟ್ ಕಂಪನಿಗಳಿಗೆ ಜೋತು ಬೀಳುವುದು ಸಲ್ಲ. ಆರೋಗ್ಯಕ್ಕೂ ಉತ್ತಮವಾದ ಉತ್ಕೃಷ್ಟ ಗುಣಮಟ್ಟದ ಪೈಂಟ್ ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯವನ್ನೂ ಕಾಪಾಡುವುದು. 

ಸದ್ಯ ಭಾರತದ ಅತ್ಯಂತ ಜನಪ್ರಿಯ ಪೈಂಟ್ ಕಂಪನಿಯಾಗಿರುವ , ಕೇವಲ ಮನೆಯ ಗೋಡೆಗಳಿಗೆ ಬಣ್ಣವನ್ನಷ್ಟೇ ಅಲ್ಲ ಬದಲಿಗೆ ಬದುಕಿಗೂ ಬಣ್ಣ ತುಂಬುವ ಕೆಲಸ ಮಾಡುತ್ತದೆ. ಬೆಂಗಳೂರಿನಲ್ಲಿ ನಿಪ್ಪಾನ್ ಪೈಂಟ್ಸ್ ಡೀಲರ್ ಆಗಿರುವ ರವಿ ಹಾಗೂ ಸತೀಶ್, ನಿಪ್ಪಾನ್ ಪೈಂಟ್ಸ್ ತಮ್ಮ ಬದುಕಿನ ತಿರುವಿಗೆ ಕಾರಣವಾಧ ಪರಿಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.


ಗ್ರಾಮದಿಂದ ಬೆಂಗಳೂರಿಗೆ ಬಂದು, ತಮ್ಮದೇ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿರುವ ರವಿ ಹಾಗೂ ಸತೀಶ್, ತಮ್ಮ ಏಳಿಗೆಗೆ ನಿಪ್ಪಾನ್ ಪೈಂಟ್ಸ್ ಪ್ರಮುಖ ಕಾರಣ ಎನ್ನುತ್ತಾರೆ. ರವಿ ಹಾಗೂ ಸತೀಶ್ ನಿಪ್ಪಾನ್ ಪೈಂಟ್ಸ್ ಬಗ್ಗೆ ಏನಂತಾರೆ ನೀವೇ ನೋಡಿ...

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?