Nayara Energy: ಗುಣಮಟ್ಟದ ಇಂಧನ ಪ್ರತಿ ಲೀಟರ್‌ಗೆ ರೂ.5 ವರೆಗೆ ಕಡಿಮೆ

Nayara Energy: ಗುಣಮಟ್ಟದ ಇಂಧನ ಪ್ರತಿ ಲೀಟರ್‌ಗೆ ರೂ.5 ವರೆಗೆ ಕಡಿಮೆ

Published : Jan 03, 2025, 05:08 PM IST

ನಯಾರಾ ಎನರ್ಜಿ ಇಂಧನ ಕೇಂದ್ರಗಳು ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್‌ ಜೊತೆಗೆ ಹಲವು ಆಡ್‌ಆನ್‌ ಸೇವೆಗಳನ್ನು ನೀಡುತ್ತವೆ. ಸಬ್ ಕಿ ಜೀತ್ ಗ್ಯಾರಂಟಿ ಆಫರ್‌ನೊಂದಿಗೆ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ಗೆದ್ದು ಪ್ರತಿ ಲೀಟರ್‌ಗೆ 5 ರೂಪಾಯಿ ಕಡಿಮೆ ದರದಲ್ಲಿ ಇಂಧನ ಪಡೆಯಿರಿ.

ಬೆಂಗಳೂರು (ಜ.3): ನಯಾರಾ ಎನರ್ಜಿ ಇಂಧನ ಕೇಂದ್ರಗಳು ರಸ್ತೆಯಲ್ಲಿ ನಿಮ್ಮ ವಿಶ್ವಾಸಾರ್ಹ ಪಿಟ್‌ಸ್ಟಾಪ್. ಹೆಚ್ಚು ಮೈಲೇಜ್ ನೀಡುವ ತಮ್ಮ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಸರುವಾಸಿಯಾಗಿರುವ ನಯಾರಾ ಎನರ್ಜಿಯು ಇಂಧನ ಗುಣಮಟ್ಟದ ತಪಾಸಣೆ, ಮುಕ್ತ ಸ್ವಾಗತ ನೀಡುವ ಪಂಪ್ ವಿನ್ಯಾಸಗಳು, ಶುಚಿಯಾದ ಶೌಚಾಲಯಗಳು, ನಿಮ್ಮ ಬೈಕ್‌ಗೆ ಉಚಿತ ಏರ್‌ & ನೈಟ್ರೋಜನ್‌, ಶುದ್ದ ಕುಡಿಯುವ ನೀರು ಸೇರಿದಂತೆ ಇನ್ನೂ ಹಲವು ಆಡ್‌ಆನ್‌ ಸೇವೆಗಳನ್ನು ನೀಡುತ್ತದೆ.  ಈಗ, ನೀವು ನಯಾರಾ ಎನರ್ಜಿಯಲ್ಲಿ ಇಂಧನವನ್ನು ತುಂಬಿಕೊಳ್ಳಬಹುದು ಮತ್ತು ಸಬ್ ಕಿ ಜೀತ್ ಗ್ಯಾರಂಟಿ ಆಫರ್‌ನೊಂದಿಗೆ ಅತ್ಯಾಕರ್ಷಕ ಕ್ಯಾಶ್‌ ಡಿಸ್ಕೌಂಟ್‌ಗಳನ್ನೂ ಗೆಲ್ಲಬಹುದು. ಆ ಮೂಲಕ ಗುಣಮಟ್ಟದ ಇಂಧನವನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಕಡಿಮೆ ದರದಲ್ಲಿ ಪಡೆಯಬಹುದು.

 

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ