Nov 8, 2022, 3:47 PM IST
ಸುವರ್ಣ ನ್ಯೂಸ್‌ನ 'ನ್ಯೂಸ್ ಅವರ್ ವಿತ್ ಮುರುಗೇಶ್ ನಿರಾಣಿ' ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. 5 ರಿಂದ 6 ಲಕ್ಷ ಕೋಟಿ ರೂ. ಹೂಡಿಕೆ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಮಾಡಿದಂತಹ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9 ಲಕ್ಷ 80 ಸಾವಿರ ಕೋಟಿ ಹಣ ಹೂಡಿಕೆ ಆನ್ ರೆಕಾರ್ಡ್ ಬಂದಿದೆ. ಇದರ ಹಿಂದೆ ಇದ್ದವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ. ಇದಕ್ಕೆ ಸಂಬಂಧಿಸಿದಂತೆ ನಿರಾಣಿಯವರನ್ನು ಪ್ರಶ್ನೆ ಮಾಡಲು ವಿವಿಧ ರಾಜಕೀಯ ಪಕ್ಷದವರು, ಸಂಘಟನೆಯವರು ಅವರ ಇಲಾಖೆಗೆ ಸಂಬಂಧಿಸಿದವರು ಹಲವಾರು ಪ್ರಶ್ನೆಗಳನ್ನು ನ್ಯೂಸ್ ಅವರ್ ಸ್ಪೇಷಲ್'ಲ್ಲಿ ಕೇಳಿದ್ದಾರೆ.
Siddaramaiah: ಬಾದಾಮಿ ಬಿಟ್ಟು ಯಾಕೆ ಬರ್ತೀರಿ ಸಿದ್ದರಾಮಯ್ಯ? ಬಿಎಸ್ ವೈ ಪ್ರಶ್ನೆ