ಬಿಎಸ್‌ವೈ ಬಜೆಟ್ ಖಾಸ್ ಬಾತ್: ಮಹಿಳಾ ಕಾರ್ಮಿಕರಿಗೆ ಉಚಿತ BMTC ಪಾಸ್!

Mar 5, 2020, 1:49 PM IST

ಬೆಂಗಳೂರು (ಮಾ.05): ಸಿಎಂ ಬಿ.ಎಸ್. ಯಡಿಯೂರಪ್ಪ 2020-21 ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಪಾಸ್ ಘೋಷಿಸಿದ್ದಾರೆ. ಸಿಎಂ ಕರ್ನಾಟಕ ಬಜೆಟ್‌ನ ಮತ್ತಷ್ಟು ಹೈಲೈಟ್ಸ್ ಇಲ್ಲಿದೆ...