Mar 13, 2020, 10:09 PM IST
ಬೆಂಗಳೂರು(ಮಾ.13): ಭಾರತದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಜನರಲ್ಲಿ ಅನುಮಾನ ಮೂಡುತ್ತಿದೆ. ಜೊತಗೆ ಕೊರೋನಾ ವೈರಸ್ ಆತಂಕದಿಂದ ಬ್ಯಾಂಕ್ ಮುಚ್ಚಿದರೆ ಗತಿಯೇನು? ಅನ್ನೋ ಪ್ರಶ್ನೆ ಕಾಡುತ್ತಿದೆ. ಇದೀಗ ಗ್ರಾಹಕರ ಆತಂಕಕ್ಕೆ ಕರ್ನಾಟಕ ಬ್ಯಾಂಕ್ ಎಂ.ಡಿ ಮಹಬಲೇಶ್ವರ್ ಉತ್ತರಿಸಿದ್ದಾರೆ.