Mar 27, 2020, 8:47 PM IST
ಬೆಂಗಳೂರು (ಮಾ.27): ಲಾಕ್ಡೌನ್ನಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ದೊಡ್ಡ ರಿಲೀಫ್ ಕೊಟ್ಟಿದೆ. ರೆಪೋ ದರ ಕಡಿತಗೊಳಿಸುವ ಜೊತೆಗೆ ಸಾಲ/ಇಎಂಐ ಮರುಪಾವತಿಯನ್ನು ಮೂರು ತಿಂಗಳು ಮುಂದೂಡಿದೆ.
ಇದನ್ನೂ ನೋಡಿ | ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆ ನಿರ್ವಹಣೆ: ಅಲೋಕ್ ಕುಮಾರ್ಗೆ ಹೊಣೆ...
ಈ ಬಗ್ಗೆ ಕರ್ನಾಟಕ ಬ್ಯಾಂಕ್ ಎಂ.ಡಿ. ಮಹಾಬಲೇಶ್ವರ ಭಟ್ ಅವರು ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗಾಗುವ ಲಾಭವೇನು? ಆರ್ಥಿಕತೆಗೆ ಹೇಗೆ ಇದು ಸಹಕಾರಿಯಾಗಲಿದೆ? ಎಂಬಿತ್ಯಾದಿ ವಿಚಾರಗಳನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ.