ವಿಶ್ವ ಜಾಗತಿಕ ತಾಂತ್ರಿಕ ಶೃಂಗಸಭೆ, ಡಿಸೆಂಬರ್ 4 ರಿಂದ 6ರವರೆಗೆ ಭವಿಷ್ಯದ ತಂತ್ರಜ್ಞಾನದ ಚರ್ಚೆ!

ವಿಶ್ವ ಜಾಗತಿಕ ತಾಂತ್ರಿಕ ಶೃಂಗಸಭೆ, ಡಿಸೆಂಬರ್ 4 ರಿಂದ 6ರವರೆಗೆ ಭವಿಷ್ಯದ ತಂತ್ರಜ್ಞಾನದ ಚರ್ಚೆ!

Published : Nov 01, 2023, 07:05 PM IST

ಗ್ಲೋಬಲ್ ಟೆಕ್ ಸಮ್ಮಿಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 4 ರಿಂದ 6ರ ವರೆಗೆ ನಡೆಯಲಿರುವ ಈ ತಾಂತ್ರಿಕ ಶೃಂಗಸಭೆಯಲ್ಲಿ ಹಲವು ವಿಶೇಷತೆಗಳಿವೆ. ಸಭೆ, ಸಂವಾದ, ಪ್ರಶ್ನೋತ್ತರ, ಆವಿಷ್ಕಾರ, ಭವಿಷ್ಯದ ತಂತ್ರಜ್ಞಾನ ಕುರಿತು ಚರ್ಚೆಗಳು ನಡೆಯಲಿದೆ.
 

ಡಿಸೆಂಬರ್ 4-6ರವರೆಗೆ ವಿಶ್ವ ಜಾಗತಿಕ ತಾಂತ್ರಿಕ ಶೃಂಗ ಸಭೆಯನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ  ಡಿಪಿಎಸ್ ಮುಖೇನ ಜಾಗತಿಕ ಸಂವಾದ, ಕೃತಕ ಬುದ್ಧಮತ್ತೆ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳು, ತಜ್ಞರ ಹಿಡಿತ, ಬಾಹ್ಯಾಕಾಶ ಮತ್ತು ಭವಿಷ್ಯದ ತಂತ್ರಜ್ಞಾನದ ಬಗ್ಗೆ ಚರ್ಚೆಗಳಾಗಲಿವೆ. 20ಕ್ಕೂ ಹೆಚ್ಚು ಸಂವಾದಗಳು ನಡೆಯಲಿದೆ. 100ಕ್ಕೂ ಹೆಚ್ಚು ತಜ್ಞರು ಸವಾಲುಗಳಿಗೆ ಉತ್ತರ ನೀಡಲಿದ್ದಾರೆ. 
 

24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
Read more