May 21, 2020, 7:06 PM IST
ಬೆಂಗಳೂರು (ಮೇ.20): ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ಲಾಕ್‌ಡೌನ್ ನಡುವೆ ಚಿನ್ನ ದುಬಾರಿಯಾಗಿದೆ. ಬೆಲೆ ಏರಿಕೆ ಹಿಂದಿರುವ ರಹಸ್ಯ ಏನು? ಇನ್ನೆಷ್ಟು ಏರಿಕೆಯಾಗಬಹುದು ಬಂಗಾರದ ಬೆಲೆ? ಈ ಬಗ್ಗೆ ಆಭರಣ ಉದ್ಯಮಿ ಟಿ.ಎ. ಶರವಣ ಏನಂತಿದ್ದಾರೆ? ಈ ಸ್ಟೋರಿ ನೊಡಿ...
ಮೈ ಕೊಡವಿ ಎದ್ದ ಬಂಗಾರ; ರೇಟ್ ಕೇಳಿ ಚಿನ್ನಪ್ರಿಯರು ತತ್ತರ